Thumbnail for Samsung Galaxy S26 ultra | Privacy Display, Horizontal Lock #GalaxyS26Ultra#GalaxyAl#Samsung by Tech in Kannada

Samsung Galaxy S26 ultra | Privacy Display, Horizontal Lock #GalaxyS26Ultra#GalaxyAl#Samsung

Tech in Kannada

3m 0s453 words~3 min read
AI audio transcription
Transcript source

AI audio transcription

This transcript was generated from the video's audio because no usable YouTube caption track was available. The transcript below is server-rendered so it can be read, searched, cited, and shared without opening the original YouTube player.

Pull quotes
[0:00]ಫೈನಲ್ ಇವತ್ತು ನನ್ನ ಮುಂದೆ samsung ಇಂದು ಮೋಸ್ಟ್ ಪ್ರೀಮಿಯಂ ಫ್ಲಾಗ್ಶಿಪ್ ಸ್ಮಾರ್ಟ್ ಫೋನ್ ಆಗಿರೋ galaxy s26 ಅಲ್ಟ್ರಾ ಸ್ಮಾರ್ಟ್ ಫೋನ್ ಇದೆ.
[0:00]ಇದನ್ನು ಯಾವ ಲೆವೆಲ್ ಗೆ ಕಸ್ಟಮೈಸ್ ಮಾಡ್ಕೊಬಹುದು ಅಂದ್ರೆ ಆಪ್ ಸ್ಪೆಸಿಫಿಕ್ ನಿಮಗೆ ಯಾವ ಅಪ್ಲಿಕೇಶನ್ ಬೇಕು ಅದನ್ನು ಮಾತ್ರ ಸೈಡ್ ಇಂದ ಕಾಣದೆ ಇರೋ ರೀತಿ ಮಾಡಬಹುದು.
[0:00]ಮತ್ತು ಫುಲ್ ಸ್ಕ್ರೀನ್ ಬೇಕಾ ಹೆಂಗೆ ಬೇಕಾದರೂ ನೀವು ಕಸ್ಟಮೈಸ್ ಮಾಡ್ಕೊಬಹುದು ಹೆವಿ ಯೂನಿಕ್ ಆಗಿರುವಂತಹ ಫೀಚರ್.
[0:00]ಈ ಫೀಚರ್ ಇಂದ ನಿಮ್ಮ ಫೋನ್ ಬ್ರೈಟ್ನೆಸ್ ಮತ್ತೆ ಟಚ್ ಟ್ರಾನ್ಸ್ಪಾನ್ಸಿಸಿ ಏನು ಎಫೆಕ್ಟ್ ಆಗಲ್ಲ ಆಯ್ತಾ ನಾರ್ಮಲ್ ರೀತಿಯಲ್ಲಿ ಕೆಲಸವನ್ನು ಮಾಡುತ್ತೆ.
Use this transcript
Related transcript hubs

[0:00]ಫೈನಲ್ ಇವತ್ತು ನನ್ನ ಮುಂದೆ samsung ಇಂದು ಮೋಸ್ಟ್ ಪ್ರೀಮಿಯಂ ಫ್ಲಾಗ್ಶಿಪ್ ಸ್ಮಾರ್ಟ್ ಫೋನ್ ಆಗಿರೋ galaxy s26 ಅಲ್ಟ್ರಾ ಸ್ಮಾರ್ಟ್ ಫೋನ್ ಇದೆ. ಈ ವರ್ಷ ಈ ಫೋನ್ ನಂದು ಕೆಲವೊಂದು ಎಐ ಫೀಚರ್ ಗಳನ್ನು ಅಪ್ಗ್ರೇಡ್ ಮಾಡಿ ಎಐ ಫೋನ್ ಅಂತಾನೇ ಲಾಂಚ್ ಮಾಡಿದ್ರೆ ಜೊತೆಗೆ ಕೆಲವೊಂದು ಯೂನಿಕ್ ಅಪ್ಗ್ರೇಡ್ಸ್ ಕೂಡ ಅದರಲ್ಲಿ ನನಗೆ ತುಂಬಾ ಇಂಟರೆಸ್ಟಿಂಗ್ ಅನ್ಸಿದ್ದು ಇಂಟೆಲಿಜೆಂಟ್ ಪ್ರೈವೇಸಿ ಡಿಸ್ಪ್ಲೇ ಜಗತ್ತಿನ ಮೊಟ್ಟಮೊದಲ ಪ್ರೈವೇಸಿ ಡಿಸ್ಪ್ಲೇ ಅನ್ನ ಈ ಸ್ಮಾರ್ಟ್ ಫೋನ್ ಗೆ ಹಾಕಿದರೆ. ಲಿಟರಲಿ ಪಿಕ್ಸೆಲ್ ಲೆವೆಲ್ ನ ಪ್ರೊಡಕ್ಷನ್ ನಿಮಗೆ ಸಿಗುತ್ತೆ. ಇದರಲ್ಲಿ ಎರಡು ರೀತಿಯ ಪಿಕ್ಸೆಲ್ ಅನ್ನ ಯೂಸ್ ಮಾಡಲಾಗಿದೆ. ಒಂದು ವೈಡ್ ಪಿಕ್ಸೆಲ್ ಮತ್ತು ಇನ್ನೊಂದು ನ್ಯಾರೋ ಪಿಕ್ಸೆಲ್ ಆಯ್ತಾ. ಇದನ್ನು ಯೂಸ್ ಮಾಡ್ಕೊಂಡು ಈ ಪ್ರೈವೇಸಿ ಅಚೀವ್ ಮಾಡುತ್ತೆ. ಲಿಟರಲಿ ನಿಮಗೆ ಪ್ರೈವೇಸಿ ಸ್ಕ್ರೀನ್ ಕಾರ್ಡ್ ಅವಶ್ಯಕತೆನೇ ಇಲ್ಲ ಆಯ್ತಾ. ಇದನ್ನು ಯಾವ ಲೆವೆಲ್ ಗೆ ಕಸ್ಟಮೈಸ್ ಮಾಡ್ಕೊಬಹುದು ಅಂದ್ರೆ ಆಪ್ ಸ್ಪೆಸಿಫಿಕ್ ನಿಮಗೆ ಯಾವ ಅಪ್ಲಿಕೇಶನ್ ಬೇಕು ಅದನ್ನು ಮಾತ್ರ ಸೈಡ್ ಇಂದ ಕಾಣದೆ ಇರೋ ರೀತಿ ಮಾಡಬಹುದು. ನೋಟಿಫಿಕೇಶನ್ ಮಾತ್ರ ಕಾಣದೆ ಇರೋ ರೀತಿ ಮಾಡಬಹುದು. ಮತ್ತು ಫುಲ್ ಸ್ಕ್ರೀನ್ ಬೇಕಾ ಹೆಂಗೆ ಬೇಕಾದರೂ ನೀವು ಕಸ್ಟಮೈಸ್ ಮಾಡ್ಕೊಬಹುದು ಹೆವಿ ಯೂನಿಕ್ ಆಗಿರುವಂತಹ ಫೀಚರ್. ಈ ಫೀಚರ್ ಇಂದ ನಿಮ್ಮ ಫೋನ್ ಬ್ರೈಟ್ನೆಸ್ ಮತ್ತೆ ಟಚ್ ಟ್ರಾನ್ಸ್ಪಾನ್ಸಿಸಿ ಏನು ಎಫೆಕ್ಟ್ ಆಗಲ್ಲ ಆಯ್ತಾ ನಾರ್ಮಲ್ ರೀತಿಯಲ್ಲಿ ಕೆಲಸವನ್ನು ಮಾಡುತ್ತೆ. ಇನ್ನು ಎಐ ಫೀಚರ್ ಗೆ ಬಂತು ಅಂದ್ರೆ ಹೊಸದಾಗಿ ನೌ ನಡ್ಜ್ ಅಂತ ಒಂದು ಹೊಸ ಫೀಚರ್ ಬಂದಿದೆ. ಇದು ಆನ್ ಸ್ಕ್ರೀನ್ ಕಂಟೆಂಟ್ ಅನ್ನು ಅನಲೈಸ್ ಮಾಡಿ ಪರ್ಸನಲೈಸ್ಡ್ ಸಜೆಶನ್ ಅನ್ನು ಕೊಡುತ್ತೆ. ಇದು ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಕೂಡ ಕೆಲಸವನ್ನು ಮಾಡುತ್ತೆ. ಫಾರ್ ಎಕ್ಸಾಂಪಲ್ ಯಾವುದೋ ಒಂದು ಚಾಟಿಂಗ್ ಅಪ್ಲಿಕೇಶನ್ ಅಲ್ಲಿ ನಿಮ್ಮ ಫ್ರೆಂಡ್ ಏನೋ ಫೋಟೋ ಕೇಳ್ತಾ ಇರುತ್ತಾನೆ. ಸೋ ಈ ಒಂದು ನೌ ನಡ್ಜ್ ಅದು ಅನಲೈಸ್ ಮಾಡಿ ಯಾವ ಫೋಟೋ ಅಂತ ನಿಮಗೆ ಆನ್ ಸ್ಕ್ರೀನ್ ಕೀಬೋರ್ಡ್ ಮೇಲೆನೇ ಸಜೆಸ್ಟ್ ಮಾಡುತ್ತೆ. ನೀವು ಲಿಟರಲಿ ಗ್ಯಾಲರಿಗೆ ಹೋಗುವ ಅವಶ್ಯಕತೆನೇ ಇಲ್ಲ ಆಯ್ತಾ. ಹೆವಿ ಯೂಸ್ ಆಗುವಂತಹ ಫೀಚರ್ ಜೊತೆಗೆ ಈ ವರ್ಷ ನೌ ಬ್ರೀಫ್ ಅನ್ನು ಕೂಡ ಇನ್ನು ಇಂಪ್ರೂವ್ ಮಾಡಿದ್ದಾರೆ. ಮತ್ತು ಹೊಸದಾಗಿ ಎಐ ಕಾಲ್ ಸ್ಕ್ರೀನಿಂಗ್ ಆಪ್ಷನ್ ಬಂದಿದೆ ಆಯ್ತಾ. 13 ಭಾಷೆಗಳಲ್ಲಿ ಸಪೋರ್ಟ್ ಆಗುತ್ತೆ. ಸೋ ಅದೇ ನಿಮ್ಮ ಪರವಾಗಿ ಫೋನ್ ರಿಸೀವ್ ಮಾಡಿ ಸ್ಪ್ಯಾಮ್ ಕಾಲಗಳನ್ನು ಬರುತ್ತವಲ್ಲ ಅವರಿಗೆ ಅದೇ ಉತ್ತರವನ್ನು ಕೊಡುತ್ತೆ. ಮತ್ತು ಈ ವರ್ಷ ಈ ಆಡಿಯೋ ಎರೇಸಿಂಗ್ ಫೀಚರ್ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅಲ್ಲೂ ಕೂಡ ಕೆಲಸವನ್ನು ಮಾಡುತ್ತೆ. ಫಾರ್ ಎಕ್ಸಾಂಪಲ್ youtube instagram ನಲ್ಲಿ ಬ್ಯಾಕ್ಗ್ರೌಂಡ್ ನಾಯ್ಸ್ ಇದ್ರೆ ಅದನ್ನು ಕೂಡ ರಿಮೂವ್ ಮಾಡುತ್ತೆ. ಬೆಂಕಿ ಫೀಚರ್. ಬಿಕ್ಸ್ ಬೈ ಇನ್ನು ಮೋರ್ ಇಂಟೆಲಿಜೆಂಟ್ ಆಗಿದೆ, ಫಾಸ್ಟ್ ಆಗಿ ನಿಮಗೆ ರೆಸ್ಪಾನ್ಸ್ ಅನ್ನು ಕೊಡುತ್ತೆ. ಇನ್ನು ಎಐ ಕ್ಯಾಮೆರಾ ಸಿಸ್ಟಮ್ ಗೆ ಬಂತು ಅಂದ್ರೆ ಹೊಸದಾಗಿ ಹಾರಿಜಾಂಟಲ್ ಲಾಕ್ ಫೀಚರ್ ಲಿಟರಲಿ ಸ್ಟಡಿ ಶಾರ್ಟ್ ನೀವು ಫೋನ್ ಅಲ್ಸ್ರೂ ಕೂಡ ಸ್ಟಡಿ ವಿಡಿಯೋ ಔಟ್ಪುಟ್ ಬರುತ್ತೆ. ಇನ್ನು ಇಂಪ್ರೂವ್ಡ್ ನೈಟೋಗ್ರಫಿ ವಿಡಿಯೋ ತುಂಬಾ ಶಾರ್ಪ್ ಆಗಿ ಗ್ರೇನ್ಸ್ ಎಲ್ಲ ಕಡಿಮೆ ಮಾಡಿ ನಿಮಗೆ ಒಳ್ಳೆ ಔಟ್ಪುಟ್ ಅನ್ನು ಕೊಡುತ್ತೆ. ಮತ್ತು ಫ್ರಂಟ್ ಕ್ಯಾಮೆರಾದಲ್ಲಿ ನಮಗೆ ಎಐ ಐಎಸ್ಪಿ ಆಪ್ಷನ್ ಇದೆ. ಸೋ ಇಮೇಜ್ ಪ್ರೋಸೆಸ್ಸಿಂಗ್ ಫ್ರಂಟ್ ಕ್ಯಾಮೆರಾಲು ಕೂಡ ಸಕ್ಕತ್ತಾಗುತ್ತೆ. ಮತ್ತು ಈ ವರ್ಷ ನೀವು ಈ ಫೋನ್ ನಲ್ಲಿ ಲಾಸ್ ಲೆಸ್ ವಿಡಿಯೋ ರೆಕಾರ್ಡಿಂಗ್ ಸಹ ಮಾಡಬಹುದು ಎಪಿವಿ ಕೋಡೆಕ್ ಸಪೋರ್ಟ್ ಇದೆ. ಜೊತೆಗೆ ಈ ವರ್ಷ ಇಂಪ್ರೂವ್ಡ್ ಫೋಟೋ ಅಸಿಸ್ಟೆಂಟ್ ಇದೆ. ಎಐ ಜನರೇಶನ್ ನ ಪ್ರಾಂಪ್ಟ್ ಆಗುವ ಮುಖಾಂತರ ಮಾಡಬಹುದು. ಮತ್ತು ಕ್ರಿಯೇಟಿವ್ ಸ್ಟುಡಿಯೋದಲ್ಲಿ ನೀವು ಸ್ಟಿಕ್ಕರ್ಸ್ ಎಲ್ಲ ಜನರೇಟ್ ಮಾಡ್ಕೊಬಹುದು. ವಾಲ್ಪೇಪರ್ ನ ಟೆಕ್ಸ್ಟ್ ಹಾಕೋ ಮುಖಾಂತರ ಮಾಡಬಹುದು. ಇನ್ನು ಈ ಫೋನ್ ನ ಆಫರ್ ಗೆ ಬಂತು ಅಂದ್ರೆ ಪ್ರೀ ಬುಕಿಂಗ್ ಆಫರ್ ಅಂತ 256 gb ವೇರಿಯೆಂಟ್ ಪ್ರೈಸ್ ಗೆ 512 gb ವೇರಿಯೆಂಟ್ ಕೊಟ್ಟಿದ್ದಾರೆ. ಮತ್ತೆ 20,000 ಬೆನಿಫಿಟ್ ಕೂಡ ಸಿಗುತ್ತಂತೆ. ಈ ಆಫರ್ ಮಾರ್ಚ್ 10ನೇ ತಾರೀಖಿನ ತನಕ ಮಾತ್ರ ಇರುತ್ತೆ. ಒಂದು ಸಾರಿ ಚೆಕ್ ಮಾಡಿ ನೋಡಿ. ನಿಮಗೆ ಈ ಫೋನ್ ನಲ್ಲಿ ಯಾವ ಎಐ ಫೀಚರ್ ಇಷ್ಟ ಆಯ್ತು ಕಾಮೆಂಟ್ ಮಾಡಿ ಫಾಲೋ ಕೂಡ ಮಾಡಬಹುದು.

Need another transcript?

Paste any YouTube URL to get a clean transcript in seconds.

Get a Transcript