Thumbnail for Macadamia Farming in Kannada #harvarvardhan #harshavardhankannada by Vardhana Organics - Kannada

Macadamia Farming in Kannada #harvarvardhan #harshavardhankannada

Vardhana Organics - Kannada

2m 35s508 words~3 min read
Auto-Generated

[0:00]ನೋಡಿ ನೀವು ಒಂದು ಮರನ ಬೆಳೆದರೆ ಮೂರನೇ ವರ್ಷ ಅಥವಾ ನಾಲ್ಕನೇ ವರ್ಷದಿಂದ 10 ರಿಂದ 20 ಸಾವಿರ ರೂಪಾಯಿ ಆದಾಯ ಮಾಡಬಹುದು. ಇದು ಯಾವುದಪ್ಪ ಅಂದ್ರೆ ಇದು ಮೆಕಡೊಮಿಯ ಪ್ಲಾಂಟ್ಸ್ ಇತ್ತೀಚಿಗೆ ನಾನು ತುಂಬಾ ವಿಡಿಯೋಸ್ ಮಾಡ್ತಿದೀನಿ.

[0:08]ಈ ಮೆಕಡೊಮಿಯ ಸ್ಪೆಷಾಲಿಟಿ ಏನಪ್ಪಾ ಅಂದ್ರೆ ವರ್ಲ್ಡ್ಸ್ ಕಾಸ್ಟ್ಲಿ ಎಸ್ಟ್ ನಟ್ಟು. ಸೋ ಇದರ ಅಡ್ವಾಂಟೇಜ್ ಏನಂದ್ರೆ ಇದಕ್ಕೆ ಮೈಂಟೆನೆನ್ಸ್ ತುಂಬಾ ಕಡಿಮೆ ಇರುತ್ತೆ. ಇವಾಗ ಯಾವ ರೀತಿ ಮಾವು ಅಥವಾ ನೆರಳೆ ಇದಕ್ಕೆಲ್ಲ ಮೈಂಟೆನೆನ್ಸ್ ಕಡಿಮೆ ಇರುತ್ತೋ ನೀರು ಕೂಡ ಕಡಿಮೆ ಬೇಕಾಗುತ್ತೆ.

[0:20]ಸೋ ನೀರು ಜಾಸ್ತಿ ಆದ್ರೆ ಇದು ಒಣಗೋಗುವಂತ ಚಾನ್ಸ್ ಇರುತ್ತೆ. ಅಷ್ಟು ಮೈಂಟೆನೆನ್ಸ್ ಕಡಿಮೆ ಇರುತ್ತೆ, ಅಂಡ್ ನಿಮಗೆ ಮೂರು ವರ್ಷ ಆದ ನಂತರ ಮೂರು ವರ್ಷ ನೀವು ನೋಡ್ಕೋಬೇಕಾಗುತ್ತೆ. ಮೂರು ವರ್ಷ ಆದ ನಂತರ ಮೈಂಟೆನೆನ್ಸ್ ತುಂಬಾ ಕಡಿಮೆ ಬರುತ್ತೆ.

[0:30]ಸೋ ಒಂದು ಮರ ನಿಮಗೆ ಕನಿಷ್ಠ ಅಂದ್ರು ಕೂಡ 10 ಕೆಜಿ ಈ ರೀತಿ ನಟ್ಸ್ ಬರುತ್ತೆ. ಮಾರ್ಕೆಟ್ ಅಲ್ಲಿ ಇದಕ್ಕೆ 2000 ರೂಪಾಯಿ ಇದೆ ಕೆಜಿ. ರೈತರಿಗೆ 800 ರೂಪಾಯಿ ಇಂದ 1000 ರೂಪಾಯಿ ಸಿಗ್ತಿದೆ.

[0:37]ಫಸ್ಟ್ ಕ್ವಾಲಿಟಿ ಅಥವಾ ಇನ್ನು ಸ್ವಲ್ಪ ಗ್ರೇಡ್ ಚೆನ್ನಾಗಿ ಬಂತು ಅಂದ್ರೆ 1200, 1400 ರೂಪಾಯಿ ವರೆಗೂ ಕೂಡ ಸಿಗ್ತಿದೆ. ಸೋ ನೀವು 1000 ರೂಪಾಯಿ ಇಟ್ಕೊಂಡ್ರು ಕೂಡ ಆನ್ ಆನ್ ಆವರೇಜ್ 10 ಕೆಜಿ ಅಂದ್ರೆ ಮೂರನೇ ವರ್ಷ ಆದ ನಂತರ.

[0:48]ಅಂದ್ರೆ ಈಗ ನೋಡ್ತಿರೋದು ಇದು ಎರಡು ವರ್ಷದ ಪ್ಲಾಂಟ್. ಸೋ ನಿಮಗೆ ಇದು ಪ್ಲಾಂಟೇಶನ್ ಆದ್ಮೇಲೆ ಮೂರು ವರ್ಷಕ್ಕೆ ಅಂದ್ರೆ ಓವರ್ ಆಲ್ ಐದು ವರ್ಷಕ್ಕೆ ನಿಮಗೆ ಎಷ್ಟಾಗುತ್ತೆ? 10 kg * 1000 ಅಂದ್ರೆ 10,000 ರೂಪಾಯಿ ಆಗುತ್ತೆ.

[0:58]ಸೋ ಎವ್ರಿ ಇಯರ್ ಇದು ಗ್ರಾಜುವಲಿ ಇನ್ಕ್ರೀಸ್ ಆಗ್ತಾ ಹೋಗುತ್ತೆ. ನಿಮಗೆ ನಾಲ್ಕನೇ ವರ್ಷ, ಐದನೇ ವರ್ಷ, ಆರನೇ ವರ್ಷಕ್ಕೆ ಹೋದ್ರೆ 20 ಕೆಜಿ, 30 ಕೆಜಿ ಕೂಡ ತಗೊಂಡಿರೋ ಉದಾಹರಣೆಗಳಿವೆ.

[1:05]30 kg * 1000 ರೂಪಾಯಿ ಅಂದ್ರೆ 30,000 ರೂಪಾಯಿ ಆಗುತ್ತೆ. ಸೋ ನೀವು ಈ ತರ ಒಂದು ಮರ, ಒಂದು ಗಿಡನ ಹಾಕೊಂಡ್ರು ಕೂಡ ನಿಮಗೆ 10 ರಿಂದ 20 ಸಾವಿರ ಮಿನಿಮಮ್ ಆದಾಯ ಬರುತ್ತೆ.

[1:13]ನೀವು ಇತರದ್ದು ಏನಾದ್ರೂ ನೂರು ಮರ ಹಾಕೊಂಡ್ರು ಕೂಡ ನಿಮಗೆ 10 ಲಕ್ಷದಿಂದ 20 ಲಕ್ಷ ರೂಪಾಯಿ ಆದಾಯ ಅನ್ನೋದು ಬರುತ್ತೆ. ಸೋ ಪ್ರತಿಯೊಬ್ಬರು ಆದ್ರೆ ರೈತರು ಇದನ್ನು ಇದು ಮಾಡಿ.

[1:19]ಮತ್ತೆ ಇದಕ್ಕೆ ಯಾವುದೇ ರೀತಿಯಾದ ಕೋತಿ ಕಾಟ ಅಥವಾ ಪ್ರಾಣಿ ಪಕ್ಷಿಗಳು ಏನು ಪ್ರಾಬ್ಲಮ್ ಬರಲ್ಲ. ಯಾಕಂದ್ರೆ ಇದರ ಸೆಲ್ಸ್ ಅನ್ನೋದು ತುಂಬಾ ಹಾರ್ಡ್ ಇರುತ್ತೆ. ಮತ್ತೆ ಇದನ್ನ ತುಂಬಾ ಡಾಕ್ಟರ್ಸ್ ಕೂಡ ರೆಕಮೆಂಡ್ ಮಾಡ್ತಿದ್ದಾರೆ.

[1:28]ಹೈಯೆಸ್ಟ್ ನ್ಯೂಟ್ರಿಷನ್ ಇರುವಂತಹ ಫ್ಯಾಕ್ಟ್ ಫ್ರೂಟ್, ಡ್ರೈ ಫ್ರೂಟ್. ಅದಕ್ಕೋಸ್ಕರನೇ ಇಡೀ ವರ್ಲ್ಡ್ ಅಲ್ಲಿ ಇದು ಕಾಸ್ಟ್ಲಿ ಇದು. ಮತ್ತೆ ಇತ್ತೀಚಿಗೆ ವಿರಾಟ್ ಕೊಹ್ಲಿ ಅವರು ಅಥವಾ ಸಮಂತ ಅವರು ಅವರೆಲ್ಲಾ ಕೂಡ ರೆಕಮೆಂಡ್ ಮಾಡ್ತಿದ್ರು, ಆದಷ್ಟು ಇದನ್ನ ತಗೊಳ್ಳಿ ಮೆಕಡೊಮಿಯಾ ಅಂತ.

[1:41]ವಾಲ್ ನೆಟ್ ಗಿಂತ ರಿಚೆಸ್ಟ್ ನ್ಯೂಟ್ರಿಷನ್ ಫ್ಯಾಕ್ಟ್. ನೀವು ಅರ್ಥ ಮಾಡ್ಕೋಬಹುದು ಇನ್ನ ವಾಲ್ ನೆಟ್ ಅಷ್ಟು ಶ್ರೇಷ್ಠ ಅಂದ್ರೆ ಅದಕ್ಕಿಂತ ಶ್ರೇಷ್ಠ ಇದು ನೀವು ಗೂಗಲ್ ಅಲ್ಲಿ ಹಾಕಿ ಬೇಕಿದ್ರೆ ಬರುತ್ತೆ.

[1:47]ಸೋ ನೀವು ಏನಾದ್ರೂ ಹೆಚ್ಚಿನ ಮಾಹಿತಿ ಬೇಕಿತ್ತು ಇದರ ಬಗ್ಗೆ ಅಥವಾ ಗಿಡಗಳು ಬೇಕಿತ್ತು ಅಂದ್ರೆ ಈ ಕೆಳಗಡೆ ಕಾಣ್ತಿರುವಂತಹ ಕಾಂಟಾಕ್ಟ್ ನಂಬರ್ ಕಾಂಟಾಕ್ಟ್ ಮಾಡಬಹುದು.

[1:54]ಇವರದೇನು ಈ ನರ್ಸರಿ ಅವರ ಸ್ಪೆಷಾಲಿಟಿ ಏನಂದ್ರೆ ಈ ಗಿಡ ಏನು ನೋಡ್ತಿದ್ದೀರೊ ಇದು ಬೇರೆ ದೇಶದಿಂದ ಇಂಪೋರ್ಟೆಡ್ ಗಿಡ. ಸೋ ಈ ಗಿಡದಲ್ಲಿ ಮೇನ್ ಅಡ್ವಾಂಟೇಜ್ ಏನಂದ್ರೆ ನಿಮಗೆ

[2:01]ಇವಾಗ ಬೇರೆಯವರದು ಎಲ್ಲಾ ಸೀಡ್ ಇಂದ ಈ ರೀತಿ ಸೀಡ್ ಇಂದ ಮಾಡಿರ್ತಾರೆ. ಅದು ನಿಮಗೆ ಏಟ್ ಇಯರ್ಸ್ ಬೇಕು ಬಟ್ ಇವರದ್ದು ಇದು ಆಲ್ರೆಡಿ ಟು ಇಯರ್ಸ್ ಇರೋದ್ರಿಂದ ಜಸ್ಟ್ ನಿಮಗೆ ತ್ರೀ ಇಯರ್ಸ್ ಒಳಗಡೆ ಫ್ಲವರಿಂಗ್ ಆಗಿ ಕಾಯ್ ಆಗುತ್ತೆ.

[2:10]ಮತ್ತೆ ಇದು ಗ್ರಾಫ್ಟೆಡ್ ಇದೆಲ್ಲಾ ಕೂಡ ಎ ಒನ್ ಕ್ವಾಲಿಟಿ ಅಥವಾ ಫಸ್ಟ್ ಕ್ವಾಲಿಟಿ ಇಂಪೋರ್ಟೆಡ್ ಗಿಡಗಳು ಅಂತ ಕರೀತೀವಿ. ಸೋ ನಿಮಗೆ ಕ್ವಾಲಿಟಿ ತುಂಬಾ ಚೆನ್ನಾಗಿರುತ್ತೆ.

[2:17]ಮತ್ತೆ ಇವರ ಸ್ಪೆಷಾಲಿಟಿ ಇವರು ಓನ್ಲಿ ಮೆಕಡೊಮಿಯ ಗಿಡಗಳನ್ನು ಮಾತ್ರ ಸೇಲ್ ಮಾಡ್ತಾರೆ. ಸೋ ನಿಮಗೆ ಒಳ್ಳೆ ಕ್ವಾಲಿಟಿದು ಮತ್ತೆ ಒಂದು ವರ್ಷ ಮೈಂಟೆನೆನ್ಸ್ ಏನೇನು ಗೈಡೆನ್ಸ್ ಬೇಕು ಏನೇನು ಇದು ಬೇಕು ಅವೆಲ್ಲಾ ಕೊಡ್ತಾರೆ.

[2:26]ಅಂಡ್ ನೀವು ಬೆಳೆದ ಮೇಲೆ ಕೂಡ ಏನಾದ್ರೂ ವಾಪಸ್ ತಗೋಬೇಕು ಅಂದ್ರು ಕೂಡ ಬೈ ಬ್ಯಾಕ್ ಅಗ್ರಿಮೆಂಟ್ ಅಲ್ಲಿ ಕೂಡ ಮಾಡ್ಕೊಡ್ತಾರೆ. ಅಂದ್ರೆ ಇವಾಗ ನಿಮಗೆ ಏನಾದ್ರು ಬೇಕಿದ್ರೆ ನೀವು ಎಲ್ಲ ಹತ್ತಿರದಲ್ಲಿ ಇರುವಂತಹ ಡ್ರೈ ಫ್ರೂಟ್ಸ್ ಅಂಗಡಿಗೆ ಹೋಗಿ ಕೂಡ ಇದನ್ನ ಸೇಲ್ ಮಾಡಬಹುದು.

[2:35]ಸೋ ಎಷ್ಟು ಆಗುತ್ತೋ ಅಷ್ಟು ನೀವು ಕೂಡ ಆದ್ರೆ ಮೆಕಡೊಮಿಯ ಪ್ಲಾಂಟ್ಸ್ ಅನ್ನ ಬೆಳೆಯಿರಿ. ಈ ವಿಡಿಯೋ ಇಷ್ಟ ಆದ್ರೆ ಈ ವಿಡಿಯೋಗೆ ಒಂದು ಲೈಕ್ ಕೊಟ್ಟಿ ಈ ವಿಡಿಯೋನ ಎಲ್ಲಾ ಕಡೆ ಶೇರ್ ಮಾಡಿ.

Need another transcript?

Paste any YouTube URL to get a clean transcript in seconds.

Get a Transcript