[0:00]ಹಲೋ ನಮಸ್ಕಾರ ನಾನು ನಿಮ್ಮ ಪ್ರಬುದ್ಧ ಏನು ಗೊತ್ತಾ ಒಂದು ನನ್ನ ತರ ಅನ್ಕೊಂಡಿದ್ದೀನಿ ಮೋಸ್ಟ್ಲಿ ಅಲ್ಲ ಬಿಟೆಕ್ ಮಾಡಿರೋ ಹುಡುಗರೆಲ್ಲ
[0:13]ಚೆನ್ನಾಗಿ ಓದಿ ಎಷ್ಟೆಲ್ಲಾ ಎಕ್ಸಲೆಂಟ್ ಇರೋರಂತೂ ಏನೋ ಕೋಡಿಂಗ್ ಬರುತ್ತೆ ಅನ್ಕೊಂಡೋರೆಲ್ಲ ಯಾವುದೋ ಕಂಪನಿಯಲ್ಲಿ ಇಂಟರ್ನ್ಶಿಪ್ ಅನ್ನು ಹುಡುಕೊಂತಾರೆ ನಮ್ಮಂತ ಅರ್ಧಂಬರ್ಧ ಗೊತ್ತಿರೋರಿಗೆ ಏನು ಮಾಡೋಣ ಹೇಳಿ
[0:26]ಕಂಪನಿ ಯಾಕೋ ಅದಲ್ಲ ಶಾರ್ಟ್ ಲಿಸ್ಟ್ ಆಗ್ತಿಲ್ಲ ಇಂಟರ್ವ್ಯೂ ಹೋಗಿದ್ರೆ ತಗೊಂತಿಲ್ಲ
[0:31]ಏನು ಮಾಡೋಣ ಕೋಡಿಂಗ್ ನಾಲೆಡ್ಜ್ ಇದೆ ಅದು ತಲೆಗೆ ಇಕ್ತಾ ಇಲ್ಲ ಏನು ಮಾಡೋಣ
[0:36]ಸುತ್ತೋ ಮುತ್ತೋ ಜನ ಎಲ್ಲ ಕೆಲಸಕ್ಕೆ ಹೋಗಲ್ವಾ ಕೆಲಸಕ್ಕೆ ಹೋಗಲ್ವಾ ಅಂತ ಕೇಳಿ ಕೇಳಿ ಸಾಯಿಸ್ತಿದ್ದಾರೆ
[0:43]ಮನೆಯಲ್ಲಿ ಇದ್ರೆ ನಮಗೂ ಒಂತರ ಬೇಜಾರು ಎಷ್ಟು ದಿನ ಅಂದ ಮನೆಯಲ್ಲಿ ಇರೋಣ ಅಂತ ದುಡಿಯೋ ಏಜ್
[0:50]ದುಡಿಯೋಣ ಅಂತ ಏನು ಮಾಡೋಣ ತಲೆಗೆ ಏನು ಯೋಚನೆ ಬರ್ತಿಲ್ಲ
[0:56]ನೀವ್ ಏನಾದ್ರೂ ಗೊತ್ತಿದ್ರೆ ಹೇಳಿ ಏನ್ ಮಾಡೋಣ



