Thumbnail for Chali in the Jungle  | ಕಾಡಿನಲ್ಲಿ ಚಳಿ Story | Inspiring Kannada Moral Story for Children by KidsOne Kannada

Chali in the Jungle | ಕಾಡಿನಲ್ಲಿ ಚಳಿ Story | Inspiring Kannada Moral Story for Children

KidsOne Kannada

48s78 words~1 min read
YouTube auto captions
Transcript source

YouTube auto captions

This transcript was extracted from YouTube's auto-generated caption track. The transcript below is server-rendered so it can be read, searched, cited, and shared without opening the original YouTube player.

Pull quotes
[0:00]ನೀನು ತುಂಬಾ ಕಷ್ಟಪಟ್ಟು ನಮ್ಮೆಲ್ಲರಿಗೂ ತುಂಬಾ ಬೆಚ್ಚಗಿರುವ ಮನೆಯನ್ನ ಕಟ್ಟಿದ್ದೀಯಾ, ನಿನಗೆ ತುಂಬಾ ತುಂಬಾ ಧನ್ಯವಾದ.
Use this transcript
Related transcript hubs

[0:00]ಮತ್ತೆ ಅದನ್ನ ಎಲ್ಲರೂ ಅವರವರ ಗೂಡಲ್ಲಿ ಇಟ್ಟುಕೊತ್ತಾರೆ. ಮೂರು ದಿನದ ನಂತರ ಆ ಬೀಜ ಒಂದು ದೊಡ್ಡ ಹಸಿ ಬಪ್ಪಾಯವಾಗಿ ಬದಲಾಗುತ್ತೆ. ಪಕ್ಷಿಗಳು ಅದರ ಬಾಯಿನ ಸಹಾಯದಿಂದ ಒಂದು ದೊಡ್ಡ ರಂಧ್ರವನ್ನು ತಯಾರು ಮಾಡ್ತವೆ. ಒಳಗಡೆ ಮತ್ತೆ ಆಚೆ ಬರೋದಕ್ಕೆ ಒಂದು ಬಾಗಿಲು ತರ ತಯಾರು ಮಾಡಿಕೊಳ್ಳುತ್ತೆ. ಈಗ ಅವುಗಳಿಗೆ ತುಂಬಾ ಆರಾಮಾಗಿ ಬೆಚ್ಚಗೆ ಇರೋದಕ್ಕೆ ಒಂದು ಸುಂದರವಾದ ಮನೆ ಸಿಕ್ಕಿಬಿಡ್ತು. ಎಲ್ಲವೂ ತುಂಬಾ ಸಂತೋಷ ಪಡುತ್ತವೆ. ಎಲ್ಲಾ ಪಕ್ಷಿಗಳು ಸೇರಿ ಬಪ್ಪಾಯಿ ಮರದತ್ರ ಹೋಗ್ತಾವೆ. ಅಣ್ಣ ನಿಮ್ಮಿಂದ ತುಂಬಾ ಸಹಾಯ ಆಯ್ತು. ನೀನು ತುಂಬಾ ಕಷ್ಟಪಟ್ಟು ನಮ್ಮೆಲ್ಲರಿಗೂ ತುಂಬಾ ಬೆಚ್ಚಗಿರುವ ಮನೆಯನ್ನ ಕಟ್ಟಿದ್ದೀಯಾ, ನಿನಗೆ ತುಂಬಾ ತುಂಬಾ ಧನ್ಯವಾದ. ಅದನ್ನ ಕೇಳಿ ಬಪ್ಪಾಯಿ ಮರ ತುಂಬಾ ಸಂತೋಷ ಪಡುತ್ತೆ.

Need another transcript?

Paste any YouTube URL to get a clean transcript in seconds.

Get a Transcript