[0:00]ಸತ್ಯ ಇರೋದೇ ಬೇರೆ ಈ ಹುಡುಗಿಗೆ ತಲೆ ಬೇರೆ ಸರಿ ಇಲ್ಲ ನಾನು ಅದೇ ಬೈದಿನಿ ತಲೆಗೆ ತೊಗಿದಿಯ ಅಂತ ಆ ಮನುಷ್ಯ ಹಂಗೆ ಅಂತ ಗೊತ್ತಿದ್ದು ನೀನು ಹಂಗೆ ಕಳಿಸಿದ್ದೀಯ ಅಲ್ವಾ ನೀನು ಅಂತ ಅದಾದ್ಮೇಲೆ ನನ್ನ ಜೊತೆ ಬಂದು ಗಲಾಟೆ ಆಯ್ತು ನನ್ನ ಅದು ಆಯ್ತು ಆ ಟೈಮಲ್ಲಿ ನನಗೆ ಬಂದು ಆಂಟಿ ನಾನು ಇದ್ದೀನಿ ನಿಮ್ಮ ಜೊತೆ ಬೇಜಾರ್ ಮಾಡ್ಬೇಡಿ ಅಂತ ನನ್ನ ಜೊತೆ ನಿಲ್ಲೋದ ನನ್ನ ಜೊತೆ ಗಲಾಟೆ ಮಾಡೋದ
[0:18]ಕೊನೆ ಮಾತು ನೀನು ಎಲ್ಲಾ ಬಿಟ್ಟು ಬಂದು ಟ್ವೀಟ್ ಮಾಡಬೇಕು ನಾನು ಇನ್ನು ಯಾವ ಸಿನಿಮಾನು ಮಾಡಲ್ಲ ಅಂತ ಹೇಳಿಕೊಂಡು ಟ್ವೀಟ್ ಮಾಡಬೇಕು ಆಯ್ತು ಆಯ್ತಾ ಹೋಯ್ತು ಚಿಕ್ಕ ಮಕ್ಕಳು ಏನೋ ಏನೋ ತಪ್ಪು ಮಾಡಿದ್ದಾರೆ ಅಂತ ದೊಡ್ಡವರು ಸುಮ್ಮನಿರಬೇಕಾ ಬೇಡವಾ
[0:32]ಇವರ ತಾಯಿ ಫೋನ್ ಮಾಡಲಿಕ್ಕೆ ಸ್ಟಾರ್ಟ್ ಆಯ್ತು ನನ್ನ ಹತ್ತಿರ ಮಾತನಾಡಲಿಕ್ಕೆ ಧೈರ್ಯ ಇಲ್ಲ ಇವರ ಸಾಯಿ ಇವನೇ ಹೇಳೋದು
[0:39]ಮಾಡು ಮಾಡು ಅಮ್ಮನಿಗೆ ಮಾಡು ಅಮ್ಮನಿಗೆ ಮಾಡು ಆಯ್ತು ಸೇರಿ ಅಪ್ಪ ನಿನಗೆ ಅದು ಅಂತ ಹುಡುಗಿ ಏನಲ್ಲ ಬಾ ಆಯ್ತಪ್ಪಾ ನಿನ್ನ ಅಮ್ಮನ ಹತ್ತಿರ ಮಾತನಾಡಿ ನನಗೆ ಏನು ತೊಂದರೆ ಮಾಡ್ತೀನಿ ನಾನು ಏನು ಹೋಗಲ್ಲ ಅಲ್ವಾ
[0:49]ಅವರ ಅಮ್ಮ ಮಾಡಿದ್ದೇನು ಕೆಲಸ ಗೊತ್ತಾ ನಿನ್ನ ಅಮ್ಮ ಬಂದು ನನಗೆ ಸಾರೀ ಹೇಳಬೇಕು ಅಂತ ಅಲ್ಲಲ್ಲ ಇವರಿಗೆ ಎಷ್ಟು ತಲೆ ಇರಬಹುದು ಅಂತ ಹುಡುಗಿಯನ್ನ ಒಟ್ಟಿಗೆ ಮಾಡೋದ ಹೊಡೆದ ಹೊಡೆದಿದ್ದು ನನ್ನ ಪುಣ್ಯ ಅದು ಆಮೇಲೆ
[1:00]ಬಂದು ಆಸ್ನಾನು ತಾಯಿ ಬಂದು ಇದ್ದ ನಿಮ್ಮ ತಾಯಿನ ನಿಮ್ಮ ಗಂಡನ ತಾಯಿ ಬಂದು ಸಾರೀ ಕೇಳೋದು ನೀವು ಏನು ಹೇಳ್ತೀರಾ ಅವರಿಗೆ ನಾವು ಬೆಳೆಸಿದ ನೋವು ಅವರಿಗೆ ಇರೋದಿಲ್ಲ ಅದು ನನಗೆಲ್ಲ 10 ಜನರಿಗೆ ಸಹಾಯ ಮಾಡಿ ಗೊತ್ತು ನನಗೆ ಸಾರೀ ಅಂತ ಎಲ್ಲ ನಾನು ಬದುಕಲೇ ಇಲ್ಲ ನಾನು ಆತರ ತಪ್ಪು ಮಾಡಿಕೊಂಡವಳೇ ಅಲ್ಲ
[1:18]ಆಯ್ತಾ ತಾಯಿದು ನಿಮ್ಮ ಅಣ್ಣನ ಹೆಂಡತಿದು ನಿಮ್ಮ ಎಲ್ಲಾ ಬಿಟ್ಟು ಬಂದು ಅಣ್ಣನ ಹೆಂಡತಿದು ಫೋನು ಇವರದು ಸಾಯಿದು ಫೋನ್ ಎಲ್ಲಾ ಎಲ್ಲಾ ಎಲ್ಲಾ ಬಂದು ಹೋಗಿದೆ ಎಲ್ಲಾ ಆಗಿ ಎಲ್ಲಾ ಆಗಿ
[1:30]ಒಳಗೆ ತುಂಬಾ ನಡೆದಿದೆ ನಾನು ಒಂದು ಸ್ಟ್ರಾಂಗ್ ಆಗಿ ಇರೋದಕ್ಕೆ ಬಚಾವಾ ಕರ್ನಾಟಕ ಹೇಳ್ತಾ ಇದೆ ಹೋಗೋ ಸಂಸಾರಕ್ಕೆ ನಮ್ಮ ಹುಡುಗಿ ಹೆಂಗೆ ಬೆಳಿತಾ ಇದ್ದಾಳೆ ಅಂತ ಹೇಳಿಕೊಂಡು ಖುಷಿ ಪಡುವ ಟೈಮ್ ಅಲ್ಲಿ
[1:40]ಏನು ಕೆಲಸ ಇದ್ರೂ ಏನು ಕೆಲಸ ಇದ್ರೂ ಏನು ಹೇಳಬೇಕು ನಮಗೆ ಏನು ಬೇಕಾ
[1:46]ಒಂದು ಆಯ್ತು ಎಲ್ಲಾ ಏನು ವಿಷಯ ಇದ್ರೂ ಇವನು ತಲೆ ಹಾಕಬೇಕು ನಾನು ಯಾವ ಗ್ಯಾರಂಟಿಯಲ್ಲಿ ಮದುವೆ ಮಾಡಿಕೊಡ್ಲಿ ಇವರಿಗೆ ಒಂದು ಹೆಣ್ಣುಮಗಳನ್ನ ಕೊಡೋದು ಬೇಡವಾ ಅವರಿಗೆ
[1:54]ನಾನು ಕೊಡೋದು ಗಂಡನಿಗೆ ಹುಡುಗನಿಗೆ ಕೊಡೋದು ಇವರ ಮ್ಯಾನೇಜರ್ ಗೆ ಇವರ ಪ್ರೊಡ್ಯೂಸರ್ ಗೆ ಅಲ್ಲ
[1:58]ಏನು ಕೆಲಸ ಆಗಬೇಕಾದ್ರೂ ಇವನಿಗೆ ಹೇಳಬೇಕು ನಾನು ನನಗೆ
[2:03]ತಿಳಿದುಕೊಳ್ಳಿ ಇವನು ಯಾದಕ್ಕೂ ಯಾವುದು ಆಗೋದಿಲ್ಲ ಇವನಿಗೆ ಕೊನೆ ಮಾತು ನೀನು ಎಲ್ಲಾ ಬಿಟ್ಟು ಬಂದು ಟ್ವೀಟ್ ಮಾಡಬೇಕು ನಾನು ಇನ್ನು ಯಾವ ಸಿನಿಮಾನು ಮಾಡಲ್ಲ ಅಂತ ಹೇಳಿಕೊಂಡು ಟ್ವೀಟ್ ಮಾಡಬೇಕು
[2:17]ಏನು ಆಯ್ತು ಅಂತ ಹೇಳಿದ್ರೆ ರಿಲೀಸ್ ಕೊಟ್ಟ ಕೊಟ್ಟ ಈ ಸೀನ್ ಹೊರಗೆ ಬಂದಮೇಲೆ ಏನಿದೆ ಅದರಲ್ಲಿ ಅಷ್ಟು ಕೆಟ್ಟದು
[2:26]ಆಯ್ತಾ ಆಯ್ತು ಈ ಸೀನ್ ಶೂಟ್ ಮಾಡುವಾಗ ನನ್ನ ಪರ್ಮಿಷನ್ ಕೇಳಿದ್ದಾರೆ ತರದಲ್ಲಿ ಶೂಟ್ ಮಾಡಿದ್ದಾರೆ ಯಾಕೆಂದರೆ ಯಾವುದು ಮ್ಯಾಚ್ ಆಗ್ತದೆ ಅದನ್ನ ಮಾತ್ರ ಹಾಕಿ ಹಾಕೋದು ಇನ್ನು ಆಚೆ ಪುನಃ ನಾವು ಹೋಗಿ ಅಲ್ಲಿ ಶೂಟ್ ಮಾಡಲಿಕ್ಕೆ ಆಗಲ್ಲ
[2:37]ಸೋ ಆ ತರ ಸೀನ್ ಶೂಟ್ ಮಾಡಿದ್ದಾರೆ ಯಾಕೆಂದರೆ ಈ ತರ ಕ್ಯಾರೆಕ್ಟರ್ ಸಿಕ್ಕಿದ ಮೇಲೆ ಅದು ಒಂದು ಸೀನ್ ನಾನು ಪರ್ಮಿಷನ್ ಕೊಡಲಿಲ್ಲ ಅಂದ್ರೆ ಆ ಮೂವಿಗೆ ಒಂದು ಕಂಪ್ಲೀಷನ್ ಬರೋದಿಲ್ಲ
[2:46]ಈಗ ಆಗಿದ ಮಿಸ್ಟೇಕ್ ಏನು ಅಂದ್ರೆ ಓಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬಂದಿರುವಾಗ ಮೀಡಿಯಾದವರು
[2:53]ಯಾವುದೋ ಒಂದು ಟಿವಿ ಅವರು ಕೇಳಿದ್ರಂತೆ ನನ್ನ ಪ್ರಾಜೆಕ್ಟನ್ನ
[2:57]ಹೇಳುವ ಅವಶ್ಯಕತೆ ಮೀಡಿಯಾದವರಿಗೆ ಏನಿದೆ ಕೇಳಿರುವಾಗ ಅವರು ಕೊಡಬೇಕಾದ ರಿಪ್ಲೈ ಏನು ಗೊತ್ತಾ
[3:00]ಒಂದು ವರ್ಷದ ಹುಡುಗಿನ 35 ವರ್ಷದ ಹುಡುಗನಿಗೆ ಒತ್ತಿದೆ ನನ್ನ ದೊಡ್ಡತನ ಎರಡು ಗಂಟೆಗೆ ಇದು ಮುಗಿದಿದೆ ಇಂಟರ್ವ್ಯೂ ಮುಗಿದಿದೆ
[3:09]ಎರಡು ಗಂಟೆಗೆ ಇವರು ಹೇಳ್ತಾ ಇದ್ದಾರೆ
[3:12]ನೀನು ಕಾರ್ ತಗೊಂಡು ಬಾ ಬೆಂಗಳೂರಿಗೆ ಹೋಗಲಿಕ್ಕೆ ಮಿಡ್ನೈಟ್ 2:00 ಗೆ ನೀನು ಹೋಗಲಿಕ್ಕೆ ಕಾರ್ ತಗೊಂಡು ಬರಬೇಕು ಅಂತ ಇನೋವಾ ತಗೊಂಡು ರಾತ್ರಿ 2:00 ಗೆ ಬಂದು ನೋಡಿ ಬೆಳಗ್ಗೆ 8:00 ಗೆ ಪುನಃ ಬರಬೇಕು ಅಂತ
[3:26]ನಾನು ರಕ್ಷಿತಾ ನನ್ನ ಮಗಳಿಗೆ ಏನಾದ್ರೂ ತೊಂದರೆ ಆದ್ರೆ ಯಾರು ಹೊಣೆ ನಿನಗೆ ಏನು ನಿನಗೆ ಸಾವಿರ ಹುಡುಗಿ ಸಿಕ್ತಾರೆ ಮದುವೆಯಾಗ್ತಾರೆ ನನ್ನ ಮಗಳಿಗೆ ಏನಾದ್ರೂ ರೋಡಲ್ಲಿ ತೊಂದರೆ ಆದ್ರೆ ಯಾರು ಹೊಣೆ ಅಂತ ಕೇಳಿದ್ರೆ ಅಲ್ಲ ನಾವು ಹಂಗಲ್ಲ ಅದು ನಿಜವಾಗ್ಲೂ
[3:39]ಆಗ ಮಾತ್ರ ಒಂದು ಮಾತು ಹೇಳಿದ ಅಂದ್ರೆ ನಾನು ಬರಲಿಕ್ಕೆ ಆಗಲ್ಲ ಇವತ್ತಿನ ದಿನ ನನಗೆ ಪ್ರೆಸ್ ಅವರೇ ಇಂಪಾರ್ಟೆಂಟ್ ಸತ್ಯ ಇರೋದೇ ಬೇರೆ ಈ ಹುಡುಗಿಗೆ ತಲೆ ಬೇರೆ ಸರಿ ಇಲ್ಲ ನಾನು ಅದೇ ಬೈದಿದ್ದೀನಿ ತಲೆಗೆ ಹೋಗಿದಿಯ ಅಂತ ಆ ಮನುಷ್ಯ ಹಂಗೆ ಅಂತ ಗೊತ್ತಿದ್ದು ನೀನು ಹಂಗೆ ಕಳಿಸಿದ್ದೀಯ ಅಲ್ವಾ ನೀನು ಅಂತ ಅದಾದ್ಮೇಲೆ ನನ್ನ ಜೊತೆ ಬಂದು ಗಲಾಟೆ ಆಯ್ತು ನನ್ನ ಅದು ಆಯ್ತು



