[0:00]Hello friends, once again, welcome back to my channel. Today we are going to solve the mathematics transition period activities from the class five.
[0:10]ஐದನೇ ತರಗತಿಯ ಟ್ರಾನ್ಸಿಷನ್ ಪಿರಿಯಡ್ ಮಾಡ್ಯೂಲ್ ನಲ್ಲಿ ಇರುವಂತಹ ಚಟುವಟಿಕೆಗಳು ಸಬ್ಜೆಕ್ಟ್ ಗಣಿತ ವಿಷಯದಲ್ಲಿನ ಒಂದು ವರ್ಕ್ ಶೀಟ್ ಗಳನ್ನ ಸಾಲ್ವ್ ಮಾಡೋಣ ಬನ್ನಿ. ಆಕ್ಟಿವಿಟಿ ವರ್ಕ್ ಶೀಟ್ ನಂಬರ್ ಒನ್ ಈ ಒಂದು ಆಕ್ಟಿವಿಟಿ ವರ್ಕ್ ಶೀಟ್ ಅಲ್ಲಿ ಏನಿದೆ ಅಂತ ಹೇಳ್ಬಿಟ್ಟು ನೋಡೋಣ, ಮಿಸ್ಸಿಂಗ್ ಪ್ಲೇಸ್ ವ್ಯಾಲ್ಯೂಸ್. ಸೋ ಯಾವ ಯಾವ ಮಿಸ್ಸಿಂಗ್ ಇದೆಯೋ ಆ ಪ್ಲೇಸ್ ವ್ಯಾಲ್ಯೂಸ್ ಗಳನ್ನ ಬರ್ಕೊಂಡು ಹೋಗಿ ಅಂತ ಹೇಳಿ ಫಸ್ಟ್ ಒನ್ 56,275 ಅಲ್ಲಿ 6,070 ಮಿಸ್ಸಿಂಗ್ ಇದೆ. ಸೋ ಇಲ್ಲಿ ನೀವು ನೋಡಬಹುದು 78,323 ಅಲ್ಲಿ ಜಂಬಲ್ಡ್ ಮಾಡಿದ್ದಾರೆ ಪ್ಲೇಸ್ ವ್ಯಾಲ್ಯೂಸ್ ಗಳನ್ನ. ಸೋ 8,000, 8,000 ಇದೆ, 300 ಇದೆ, 20 ಇದೆ, 3 ಒನ್ಸ್ ಇದೆ. ದೆನ್ 70,000 ಇಸ್ ಮಿಸ್ಸಿಂಗ್ ಹಿಯರ್, ಓಕೆ ಫೈನ್. ನೆಕ್ಸ್ಟ್ ಇಲ್ಲಿ 615 ಯಾವ ಒಂದು ಇದನ್ನ ಕರೆಕ್ಟಾಗಿ ಕೊಟ್ಟಿಲ್ಲ, ಎಲ್ಲ ಜಂಬಲ್ಡ್ ಮಾಡಿ ಕೊಟ್ಟಿದ್ದಾರೆ. ಯಾವ ಒಂದು ಸ್ಥಾನ ಮಿಸ್ಸಿಂಗ್ ಇದೆಯೋ ಅದನ್ನ ಈ ಮಿಸ್ಸಿಂಗ್ ಇದರೊಳಗಡೆ ಪ್ಲೇಸ್ ಅಲ್ಲಿ ಬರೆಯಿರಿ. ಓಕೆ ಫೈನ್. ಸೋ ಹಾಗೆ ನಾನು ನಿಧಾನವಾಗಿ ಸ್ಕ್ರೋಲ್ ಮಾಡ್ಕೊಂಡು ಹೋಗ್ತೀನಿ. ಫೈನ್ ಅಂಡ್ ನೆಕ್ಸ್ಟ್ ಬರೋಣ. ಅಡಿಷನ್ ಆಫ್ 4 ಡಿಜಿಟ್ ನಂಬರ್ಸ್ ಯೂಸಿಂಗ್ ಪಿಕ್ಚರ್ಸ್ ಅಂತ ಹೇಳ್ಬಿಟ್ಟು ಕೊಟ್ಟಿದ್ದಾರೆ. ಇಲ್ಲಿ ಒಂದು ಎಕ್ಸಾಂಪಲ್ ಸಹ ಕೊಟ್ಟಿದ್ದಾರೆ ನೋಡಬಹುದು. ಇಲ್ಲಿ ನೀವು ನೋಡಬಹುದು ಮೇಲೆ ಮೇಲಿನ ಇದರೊಳಗಡೆ 1000, 4000 ಇದೆ, 200 ಇದೆ. ಸೋ ಬರ್ಸ ಬರೀಬೇಕು. ನೆಕ್ಸ್ಟ್ 70 ಇದೆ, 7 10s ಇದೆ. ನೆಕ್ಸ್ಟ್ 3 ಒನ್ಸ್ ಇದೆ. ನೆಕ್ಸ್ಟ್ ಕೆಳಗಿನ ರೋನಲ್ಲಿ 2 1000s ಇದೆ, 4 100s ಇದೆ, 1 10s ಇದೆ, 4 ಒನ್ಸ್ ಇದೆ. ಸೋ ಇದನ್ನೆಲ್ಲ ಆಡ್ ಮಾಡ್ಬಿಟ್ಟು ಇಲ್ಲಿ ಎಷ್ಟಾಗುತ್ತೆ ಅಂತ ಹೇಳ್ಬಿಟ್ಟು 6687 ಇದನ್ನ ಇಲ್ಲಿ ಬರೀರಿ. ಓಕೆ ಫೈನ್. ನೆಕ್ಸ್ಟ್ ಸೆಕೆಂಡ್ ಒನ್ ಇಲ್ಲೆಲ್ಲ ಆಡ್ ಮಾಡಿ ಇದು ಮಾಡಿದ್ದೀನಿ. ಸೋ ಯು ಕ್ಯಾನ್ ಟೇಕ್ ದ ಪಿಕ್ಚರ್ ಆಫ್ ದಿಸ್. ಓಕೆ ಫೈನ್. ಸೋ ಏನಿಲ್ಲ ಇಲ್ಲಿ ಅಡಿಷನ್ ಮಾಡೋದಿದೆ. ಬಟ್ ಮಕ್ಕಳು ಈಸಿಯಾಗಿ ಅಡಿಷನ್ ಮಾಡ್ತಾರೆ. ಓಕೆ ನೆಕ್ಸ್ಟ್ ಫೈನ್ ಸಬ್ಸ್ಟ್ರಾಕ್ಷನ್, ವ್ಯವಕಲನ.
[2:03]ಸೋ ಇಲ್ಲಿ ನೋಡಬಹುದು ನೀವು ಅಡ್ಡ ಸಾಲಿನಲ್ಲಿ ವ್ಯವಕಲನದ ಲೆಕ್ಕಗಳನ್ನ ಬರೆದಿದ್ದಾರೆ. ಕ್ಲೀನಾಗಿ ಒಂದು ಕೆಳಗಡೆ ಒಂದನ್ನ ಹಾಕೊಂಡು, ಸೋ ಸಬ್ಟ್ರಾಕ್ಟ್ ಮಾಡಕ್ಕೆ ಹೇಳಿ. ಓಕೆ. ಸೋ ಇಲ್ಲಿ ಕೊಟ್ಟಿದ್ದಾರೆ ಸಬ್ಟ್ರಾಕ್ಟ್ ಈಚ್ ಡಿಜಿಟ್ ಇನ್ ದ ಕಾಲಮ್, ಕಾಲಮ್ ಅಲ್ಲಿ ಕರೆಕ್ಟಾಗಿ ಸಬ್ಟ್ರಾಕ್ಟ್ ಮಾಡಕ್ಕೆ ನೋ ಬಾರೋವಿಂಗ್ ನೀಡೆಡ್ ಅಂತೆ. ಇಲ್ಲಿ ದಶಕ ಇಲ್ದದ ಹಾಗೆ ಕೊಟ್ಟಿದ್ದಾರೆ ಅಂತ ಹೇಳ್ಬಿಟ್ಟು ಹೇಳಿದ್ದಾರೆ. ಓಕೆ ಸಿಂಪಲ್ ಸಬ್ಟ್ರಾಕ್ಷನ್ ಅನ್ನ ಕೊಟ್ಟಿದ್ದಾರೆ. ಫೈನ್ ನೆಕ್ಸ್ಟ್. 4 ಡಿಜಿಟ್ ಸಬ್ಟ್ರಾಕ್ಷನ್ಸ್ ವಿತ್ ಮನಿ. ಅಮೌಂಟಿನ ಒಂದು ಹಣದ ಒಂದು ವಿಧಾನದಲ್ಲಿ ಇಲ್ಲಿ ಅಮೌಂಟನ್ನ ಸಬ್ಟ್ರಾಕ್ಟ್ ಮಾಡ್ಬೇಕು ಅಂತ ಹೇಳ್ಬಿಟ್ಟು ಕೊಟ್ಟಿದ್ದಾರೆ. ಸೋ ಆನ್ಸರ್ ಅನ್ನು ಸಹ ರುಪೀಸ್ ಅಲ್ಲಿ ಮೆನ್ಷನ್ ಮಾಡಿ ಅಂತ ಹೇಳ್ಬಿಟ್ಟು ಕೊಟ್ಟಿದ್ದಾರೆ. ಸೋ ಹಾಗೆ ಸ್ಕ್ರೋಲ್ ಮಾಡ್ಕೊಂಡು ಹೋಗ್ತೀನಿ. ಸೋ ಇಲ್ಲಿ ಸಾಲ್ವ್ ದ ವರ್ಡ್ ಪ್ರಾಬ್ಲಮ್ ಇದೆ. ರಿಯಾ ಹ್ಯಾಡ್ 4532 ಇನ್ ಹರ್ ಪಿಗ್ಗಿ ಬ್ಯಾಂಕ್. ಶಿ ಸ್ಪೆಂಟ್ 1987. ಹೌ ಮಚ್ ಮನಿ ಡಸ್ ಶಿ ಹ್ಯಾವ್ ಲೆಫ್ಟ್? ಎಷ್ಟು ಅಮೌಂಟ್ ಉಳಿದಿದೆ ಅಂತ ಹೇಳ್ಬಿಟ್ಟು ವರ್ಡ್ ಪ್ರಾಬ್ಲಮ್ ಅನ್ನ ಒಂದು ನೋಟ್ಸಲ್ಲಿ ಅಥವಾ ಒಂದು ಹಾಳೆಯಲ್ಲಿ ಮಾಡಕ್ ಹೇಳಿ. ನೆಕ್ಸ್ಟ್ ಅರ್ಜುನ್ ಹ್ಯಾಡ್ ದಿಸ್ ಮಚ್ ಆಫ್ ಮನಿ. ಹಿ ಬಾಟ್ ಅ ಸ್ಕೂಲ್ ಬ್ಯಾಗ್ ಫಾರ್ 4325. ಅಂಡ್ ಹೌ ಮಚ್ ಮನಿ ಡಸ್ ಹಿ ಹ್ಯಾವ್ ಲೆಫ್ಟ್? ಎಷ್ಟು ಉಳಿತಾಯ ಆಯ್ತು. ಎಷ್ಟು ಉಳಿದಿದೆ? ಸೋ ಚಾಲೆಂಜಸ್ ಫೈಂಡ್ ದ ಡಿಫರೆನ್ಸಸ್ ಇದನ್ನ ಕರೆಕ್ಟಾಗಿ ಹಾಕೊಂಡು ಡಿಫರೆನ್ಸ್ ಕಳಿಯೋದನ್ನ ಮಾಡ್ಬೇಕು ಅಂತ ಹೇಳ್ಬಿಟ್ಟು ಕೊಟ್ಟಿದ್ದಾರೆ. ಸೋ ಇಲ್ಲೆಲ್ಲಾ ಸೋ ವರ್ಡ್ ಪ್ರಾಬ್ಲಮ್ಸ್ ಕೊಟ್ಟಿದ್ದಾರೆ. ಮೋರ್ ಸಬ್ಟ್ರಾಕ್ಷನ್ ಪ್ರಾಕ್ಟೀಸಲ್ಲೂ ಕೊಟ್ಟಿದ್ದಾರೆ. ನೆಕ್ಸ್ಟ್ ಮಲ್ಟಿಪ್ಲಿಕೇಶನ್ ಗುಣಾಕಾರಕ್ಕೆ ಬಂದಿದ್ದೀವಿ. ಸೋ ಒಂದಂಕಿಯ ಗುಣಾಕಾರ ಇಲ್ಲಿದೆ ಇಲ್ಲಿ ನೋಡಿ ಇಲ್ಲಿ. ಸೋ ಇದನ್ನ ಗುಣಿಸಿಬಿಟ್ಟು ಆನ್ಸರ್ಸ್ ಗಳನ್ನ ಮಲ್ಟಿಪ್ಲೈ ದ ಒನ್ಸ್, ಮಲ್ಟಿಪ್ಲೈ ದ ಟೆನ್ಸ್, ಅಂಡ್ ದೆನ್ ಮಲ್ಟಿಪ್ಲೈ ದ 100ಸ್, ಅಂಡ್ ದೆನ್ ಮಲ್ಟಿಪ್ಲೈ ದ 1000. ಆಡ್ ಆಲ್ ದ ಪ್ರಾಡಕ್ಟ್ಸ್. ಓಕೆ. ಇಲ್ಲಿ ಒನ್ ನಂಬರ್ ಇರೋದ್ರಿಂದ ಆಡ್ ಆಲ್ ದ ಪ್ರಾಡಕ್ಟ್ಸ್. ಓಕೆ ಫೈನ್. ಮಲ್ಟಿಪ್ಲಿಕೇಶನ್ ಇಸ್ ರಿಪೀಟೆಡ್ ಅಡಿಷನ್ ಇನ್ ಅ ಫಾಸ್ಟರ್ ವೇ. ಇದು ನೆನಪಿರಲಿ, ಓಕೆ. ಗುಣಾಕಾರ ಅನ್ನೋದು ಸಂಕಲದ ಪುನರಾವರ್ತಿತ ಕ್ರಿಯೆ ಆಗಿದೆ. ಓಕೆ, ನೆಕ್ಸ್ಟ್ ಸ್ಟಾರ್ಟ್ ಫ್ರಮ್ ದ ಒನ್ಸ್ ಪ್ಲೇಸ್, ರೈಟ್ ದ ಆನ್ಸರ್ ಇನ್ ದ ಒನ್ಸ್ ಪ್ಲೇಸ್, ಯೂಸ್ ಪ್ಲೇಸ್ ವ್ಯಾಲ್ಯೂ, ಚೆಕ್ ಯುವರ್ ಆನ್ಸರ್. ಫೈನ್ ನೆಕ್ಸ್ಟ್. ಇಲ್ಲೂ ಸಹ ವರ್ಡ್ ಪ್ರಾಬ್ಲಮ್ ಇದೆ. ಆ ಸ್ಕೂಲ್ ಆರ್ಡರ್ಡ್ ದಿಸ್ ಮಚ್ ನೋಟ್ ಬುಕ್ ಫಾರ್ ಈಚ್ ಆಫ್ ದ 6 ಕ್ಲಾಸಸ್. ಹೌ ಮೆನಿ ನೋಟ್ ಬುಕ್ಸ್ ವರ ಆರ್ಡರ್ಡ್ ಇನ್ ಆಲ್? ಸೋ ಇದನ್ನ ಬರೆದುಬಿಟ್ಟು ಗುಣಾಕಾರ ಮಾಡಿ ಆನ್ಸರ್ ಮಾಡಿ. ಅ ಫ್ಯಾಕ್ಟರಿ ಪ್ರೊಡ್ಯೂಸಸ್ 3258 ಟಾಯ್ಸ್ ಎವ್ರಿ ಡೇ. ಹೌ ಮೆನಿ ಟಾಯ್ಸ್ ವಿಲ್ ಇಟ್ ಪ್ರೊಡ್ಯೂಸ್ ಇನ್ 7 ಡೇಸ್? 3258 ಇಂಟು 7 ಮಾಡಿ. ಇಲ್ಲಿ 2149 ಇಂಟು 6 ಮಾಡಿ. ಆನ್ಸರ್ ಇಲ್ಲಿ ಬರೆಯಿರಿ. ನೆಕ್ಸ್ಟ್ 4300 ಅ ಲೈಬ್ರರಿ ಹ್ಯಾಸ್ 4375 ಬುಕ್ಸ್. ಇಫ್ ದೇ ವಾಂಟ್ ಟು ಅರೇಂಜ್ ದೆಮ್ ಈಕ್ವಲಿ ಇನ್ 5 ಷೆಲ್ಫ್ಸ್, ದೆನ್ ಹೌ ಮೆನಿ ಬುಕ್ಸ್ ವಿಲ್ ಬಿ ಇನ್ ಈಚ್ ಷೆಲ್ಫ್? ಓಕೆ ನೆಕ್ಸ್ಟ್ ಇದನ್ನ ಮಲ್ಟಿಪ್ಲೈ ಮಾಡಿಬಿಟ್ಟು ಇಲ್ಲಿ ಬರೀರಿ. ಓಕೆ ಫೈನ್. ನೆಕ್ಸ್ಟ್ ಶೇರ್ ಅಂಡ್ ಡಿವೈಡ್. ಡಿವೈಡ್ ಇಸ್ ನಥಿಂಗ್ ಬಟ್ ಶೇರ್ ಈಕ್ವಲಿ ಅಂತ ಹೇಳ್ಬಿಟ್ಟು ಹೇಳಬಹುದು. ಸೋ ಹಾಗಾಗಿಬಿಟ್ಟು ನಾವು ಇಲ್ಲಿ ಭಾಗಾಕಾರವನ್ನ ನೋಡ್ತಾ ಇದ್ದೀವಿ. ಡಿವಿಷನ್ ಮೀನ್ಸ್ ವಿ ಶೇರ್ ಆರ್ ಡಿವೈಡ್ ಈಕ್ವಲಿ. ಫೈನ್. ಓಕೆ. ಇಲ್ಲಿ ಕೊಟ್ಟಿದ್ದಾರೆ. ಸೋ ಇಲ್ಲಿ ಆನ್ಸರ್ಸ್ ಗಳನ್ನು ಸಹ ಇಲ್ಲಿ ಬರೆದಿದ್ದೀನಿ. ಫಸ್ಟ್ ಎಲ್ಲಾ ಡಿವಿಷನ್ ಅನ್ನ ಪಿಕ್ಚರ್ಸ್ ಮೂಲಕ್ಕೇನೆ ಕೊಟ್ಟಿದ್ದಾರೆ. ಶೇರ್ಸ್ 9 ಸ್ಟ್ರಾಬೆರಿ ಈಕ್ವಲಿ ಅಮಂಗ್ 3 ಪ್ಲೇಟ್ಸ್. 3 ಪ್ಲೇಟ್ಸ್ ಅಲ್ಲಿ ಕರೆಕ್ಟಾಗಿ 9 ಇದನ್ನ ಇದು ಮಾಡಿದ್ರೆ ಒಂದು ಪ್ಲೇಟ್ ಅಲ್ಲಿ ಇದನ್ನ ಹಾಕಿದ್ವಿ. ನೆಕ್ಸ್ಟ್ ಇನ್ನೊಂದು ಪ್ಲೇಟ್ ಅಲ್ಲಿ ಇದನ್ನ ಹಾಕಿದ್ವಿ. ಸೋ ಇಲ್ಲೆಲ್ಲಿದೆ 9 9 ಸ್ಟ್ರಾಬೆರಿಸ್ ಇಲ್ಲ. ಇನ್ನೊಂದು ಸ್ಟ್ರಾಬೆರಿ ಮಿಸ್ಸಿಂಗ್ ಆಗಿದೆ. ಯಾರೋ ತಿಂದುಬಿಟ್ಟಿದ್ದಾರೆ ಅನ್ಸುತ್ತೆ. ಓಕೆ. ಫೈನ್. 8 ಸ್ಟ್ರಾಬೆರಿ ಕೊಟ್ಟಿದ್ದಾರೆ. ಇನ್ನೊಂದು ಸ್ಟ್ರಾಬೆರಿ ಬಿಡಿಸಕ್ ಹೇಳಿ. ಸೋ ಇನ್ನೊಂದು ಸ್ಟ್ರಾಬೆರಿ. ಮೂರು ಮೂರು ಮೂರು ಮೂರು ಹಾಕಿದ್ವಿ. ದ ಆನ್ಸರ್ ಇಸ್ ಮೂರು. ಈಕ್ವಲಿ. ಒಬ್ಬೊಬ್ಬರಿಗೆ ಮೂರು ಮೂರು ಸ್ಟ್ರಾಬೆರಿ ಸಿಗುತ್ತೆ. ಓಕೆ ಫೈನ್. ಇಲ್ಲೂ ಅಷ್ಟೇ ಇಲ್ಲಿ ನೋಡಿ 12 ಕುಕೀಸ್ ಇದೆಯಾ ಇಲ್ಲ ಅಂತ ಹೇಳ್ಬಿಟ್ಟು 1, 2, 3, 4, 5, 6, 7, 8, 9, 10 ಕೊಟ್ಟಿದ್ದಾರೆ. ಯಾಕೆ ಚೇಂಜ್ ಇದು ಮಾಡಿದ್ದಾರೆ? 11, 12. ಓಕೆ. 4 ಕೊಡಬೇಕಂತೆ. ಸೋ ನೋಡೋಣ. ಎಷ್ಟಾಗುತ್ತೆ ಅಂತ ಹೇಳ್ಬಿಟ್ಟು. ಇದು ಒಬ್ಬರಿಗೆ ಕೊಟ್ವಿ, ಇದು ಒಬ್ಬರಿಗೆ ಕೊಟ್ವಿ, ಇದು ಒಬ್ಬರಿಗೆ ಕೊಟ್ವಿ, ನೆಕ್ಸ್ಟ್ ಇದು ಒಬ್ಬರಿಗೆ ಕೊಟ್ವಿ.
[5:54]ಸೋ ಒಬ್ಬೊಬ್ಬರಿಗೆ ಮೂರು ಮೂರು ಮೂರು ಮೂರು ಕುಕೀಸ್ ಸಿಗುತ್ತೆ. ಓಕೆ ಫೈನ್. ಇದೇ ರೀತಿಯಾಗಿ ಹೇಳ್ಕೊಂಡು ಮಾಡ್ಕೊಳ್ಳಿ. ಆನ್ಸರ್ ಇಲ್ಲಿ 3, 6, 4, ಸೋ ಇದು ಕೆಳಗಡೆ ವರ್ಡ್ ಪ್ರಾಬ್ಲಮ್ ಇದೆ ನೀವು ನೋಡಬಹುದು. ಓಕೆ. ದೇರ್ ಆರ್ 24 ಬಲೂನ್ಸ್. ದೇ ಆರ್ ಶೇರ್ಡ್ ಈಕ್ವಲಿ ಅಮಂಗ್ 6 ಚಿಲ್ಡ್ರನ್. ಹೌ ಮೆನಿ ಬಲೂನ್ಸ್ ಡಸ್ ಈಚ್ ಚೈಲ್ಡ್ ಗೆಟ್? 4 ಬಲೂನ್ಸ್. ಓಕೆ. ಇಲ್ಲಿ ಏನು ಪ್ರೋಸೆಸ್ ಮಾಡಿದ್ದಾರೆ ಅಂತ ಅಂದ್ರೆ 24 ಡಿವೈಡೆಡ್ ಬೈ 6. ಇಲ್ಲಿ ಅ ಬೇಕರ್ ಹ್ಯಾಸ್ 28 ಕುಕೀಸ್. ಹಿ ಪ್ಯಾಕ್ಸ್ ದೆಮ್ ಈಕ್ವಲಿ ಇನ್ 4 ಬಾಕ್ಸಸ್. 28 ಡಿವೈಡೆಡ್ ಬೈ 4. 6 * 4 = 24. ಓಕೆ, ಅ ಬೇಕರ್ ಹ್ಯಾಸ್ 28 ಕುಕೀಸ್. ಹಿ ಪ್ಯಾಕ್ಸ್ ದೆಮ್ ಈಕ್ವಲಿ ಇನ್ 4 ಬಾಕ್ಸಸ್. 28 ಡಿವೈಡೆಡ್ ಬೈ 4. 4 * 7 = 28. ಓಕೆ ನೆಕ್ಸ್ಟ್. ದೇರ್ ಆರ್ 30 ಬುಕ್ಸ್ ಆನ್ ಅ ಶೆಲ್ಫ್. ದೇ ಆರ್ ಅರೇಂಜ್ಡ್ ಈಕ್ವಲಿ ಇನ್ 5 ರೋಸ್. 5 * 6 = 30. ಓಕೆ ಫೈನ್. ಸೋ ಗೊತ್ತಾಗ್ಬೇಕು. ನೆಕ್ಸ್ಟ್ ಕ್ಲಾಸ್ 5 ಅಪವರ್ತನಗಳು ಅಥವಾ ಫ್ಯಾಕ್ಟರ್ಸ್ ಗಳನ್ನ ವೃತ್ತ ವೃತ್ತ ಮಾಡಿ, ಸರ್ಕಲ್ ದ ಕರೆಕ್ಟ್ ಓಕೆ ಸರ್ಕಲ್ ದ ಫ್ಯಾಕ್ಟರ್ಸ್ ಆಫ್ ದ 15, 15 ರ ಅಪವರ್ತನಗಳನ್ನ ವೃತ್ತ ಮಾಡಿ. ಫ್ಯಾಕ್ಟರ್ಸ್ ಅಂತ ಹೇಳ್ಬಿಟ್ಟು ಅಂದ್ರೆ ಗೊತ್ತು. ಯಾವ ಈ ನಂಬರ್ ಯಾವ ಮಗ್ಗಿಯಲ್ಲಿ ಬರುತ್ತೆ ಅಥವಾ ಯಾವುದರಿಂದ ಭಾಗ ಆಗುತ್ತೆ ಅಂತ ಹೇಳ್ಬಿಟ್ಟು 1, 3, 5, 15 ಅಲ್ವಾ? 1 ಮತ್ತು 15 ಅಂತೂ ಕಾಮನ್ ಆಗಿರುತ್ತೆ. ಯಾವುದೇ ಒಂದು ಸಂಖ್ಯೆ ಆಗಿರಬಹುದು, ಅದು ನಂಬರ್ 1 ಮತ್ತು ಅದೇ ಸಂಖ್ಯೆಯಿಂದ ಭಾಗ ಆಗುತ್ತೆ ಒಂದು. ಎರಡನೆಯದಾಗಿ, ನೆಕ್ಸ್ಟ್ ಮತ್ತೆ ಯಾವುದರಿಂದ ಭಾಗ? ಎರಡನೇ ಮಗ್ಗಿಯಲ್ಲಿ ಅಂತೂ ಆಗಲ್ಲ, ಬೆಸ ಸಂಖ್ಯೆ ಇದೆ. ಮೂರನೇ ಮಗ್ಗಿಯಲ್ಲಿ ಆಗುತ್ತೆ, 3 * 5 = 15, 5 * 3 = 15. 7ನೇ ಮಗ್ಗಿಯಲ್ಲಿ ಆಗಲ್ಲ. ಇದಿಷ್ಟು ಸಹ 15 ರ ಅಪವರ್ತನಗಳು, ಫ್ಯಾಕ್ಟರ್ಸ್ ಅಂತ ಹೇಳ್ತಿವಿ. ಓಕೆ ಫೈನ್. ನೆಕ್ಸ್ಟ್ 16 ರದ್ದು 1, 2, 4, 8, 16. ಸರ್ಕಲ್ ದ ಫ್ಯಾಕ್ಟರ್ಸ್ ಆಫ್ 10, 1, 2, 5, 10. ಓಕೆ, ರೈಟ್ ದ ಫ್ಯಾಕ್ಟರ್ಸ್ ಆಫ್ 12, 12 ರ ಅಪವರ್ತನಗಳನ್ನ ಬರೆಯಿರಿ. 1, 2, 3, 4, 6 ಅಂಡ್ 12. 18, 18 ರ ಅಪವರ್ತನಗಳು 1, 2, 3, 6, 9 ಅಂಡ್ 18. 20 ರ ಅಪವರ್ತನಗಳು 1, 2, 4, 5, 10, 20. 24 ರ ಅಪವರ್ತನಗಳು 1, 2, 3, 4, 6, 8, 12 ಅಂಡ್ 24. ಓಕೆ ಫೈನ್. ಯಾವುದೇ ಎರಡು ಅಪವರ್ತನ ಜೋಡಿಗಳನ್ನ ಬರೆದು ಚಿತ್ರ ಬಿಡಿಸಿರಿ ಅಂತ ಕೊಟ್ಟಿದ್ದಾರೆ ಅಲ್ಲಿ. ಬಿಡಿಸಿ ಬರ್ಸ್ಬಹುದು. ನೆಕ್ಸ್ಟ್ ಇಲ್ಲಿಗೆ ಬರುತ್ತೆ ಮಲ್ಟಿಪಲ್ಸ್ ಬರುತ್ತೆ ಈಗ. ರೈಟ್ ದ ಫಸ್ಟ್ 5 ಮಲ್ಟಿಪಲ್ಸ್. ಅಪವರ್ತ್ಯಗಳು ಅಥವಾ ನಾವು ಗುಣಕಗಳು ಅಂತಾನೂ ಹೇಳ್ತಿವಿ. ಮಲ್ಟಿಪಲ್ಸ್ ಆಫ್ 3 ಅಂತ ಅಂದ್ರೆ 3 ರ ಮೂರರ ಒಂದು ಮಗ್ಗಿಯನ್ನ ಬರ್ಕೊಂಡು ಹೋಗೋದು. 3, 6, 9, 12, 15. 3ನ್ನ ಹಾಗೆ ಹೆಚ್ಚು ಮಾಡ್ಕೊಂಡು ಹೋದ್ರೆ ಏನು ಸಿಗುತ್ತೆ? 3 ಮತ್ತು ಅದಕ್ಕೆ 3 ಮಾಡಿದ್ರೆ 6, 6ಕ್ಕೆ ಮತ್ತೆ 3 ಆಡ್ ಮಾಡಿದ್ರೆ 9, 9ಕ್ಕೆ 3 ಆಡ್ ಮಾಡಿದ್ರೆ 12, 12ಕ್ಕೆ 3 ಆಡ್ ಮಾಡಿದ್ರೆ 15. ಮಲ್ಟಿಪಲ್ಸ್ ಅಂತ ಅಂದ್ರೆ ಮಲ್ಟಿಪಲ್ಸ್ ಆಫ್ 3 ಅಂತ ಅಂದ್ರೆ 3ನ್ನ ರಿಪೀಟ್ ಆಗಿ ಆಡ್ ಮಾಡ್ಕೊಂಡು ಹೋಗೋದು. ಓಕೆ. ನೆಕ್ಸ್ಟ್ ಹೆಚ್ಚು ಹೆಚ್ಚು ಹೆಚ್ಚು ಹೆಚ್ಚು ಮಾಡ್ಕೊಂಡು ಹೋಗೋದು. ಅದಕ್ಕೋಸ್ಕರ ನಾವು ಸಿಂಪಲ್ಲಾಗಿ ಏನು ಹೇಳ್ತಿವಿ? ಮೂರರ ಮಗ್ಗಿ ಅಂತ ಹೇಳ್ತಿವಿ. ಮೂರರ ಮಗ್ಗಿಯಲ್ಲಿ ಏನಿದೆ? ಮೂರು ಮೂರು ಮೂರು ಮೂರು ಮೂರು ಜಾಸ್ತಿ ಆಗ್ತಾನೆ ಹೋಗ್ತಾ ಇರೋದು. ಅದಕ್ಕೆ ಮೂರರ ಮಗ್ಗಿ. ಮಲ್ಟಿಪಲ್ಸ್ ಆಫ್ 5 ಅಂತ ಅಂದ್ರೆ ಐದರ ಮಗ್ಗಿ. ಐದು ಐದು ಐದು ಐದು ಹೆಚ್ಚು ಆಗ್ತಾ ಹೋಗುತ್ತೆ. ಮಲ್ಟಿಪಲ್ಸ್ ಆಫ್ 7 ಅಂತ ಅಂದ್ರೆ 7, 7 ಹೆಚ್ಚು ಆಗುತ್ತೆ. ಮಲ್ಟಿಪಲ್ಸ್ ಆಫ್ 8 ಅಂದ್ರೆ 8ರ ಮಗ್ಗಿ. ಸರ್ಕಲ್ ದ ಮಲ್ಟಿಪಲ್ಸ್. ಮಲ್ಟಿಪಲ್ಸ್ ಆಫ್ 4. 4 ರ ಅಪವರ್ತ್ಯಗಳಿಗೆ ನಾವು ಉತ್ತರ ಕೊಟ್ಟಾಗ 4, 8, 12, 14. ಓಕೆ. ಮಲ್ಟಿಪಲ್ಸ್ ಆಫ್ 6, 6, 12, 18, 24. ನೆಕ್ಸ್ಟ್ ಮಲ್ಟಿಪಲ್ಸ್ ಆಫ್ 7, 7, 14, 21, 28. ಒಂದು ಕಾನ್ಸೆಪ್ಟ್ ನೆನಪಿಟ್ಟುಕೊಳ್ಳಿ. ಒಂದು ಫ್ಯಾಕ್ಟರ್ಸ್ ಇದೆ, ಒಂದು ಮಲ್ಟಿಪಲ್ಸ್ ಇದೆ. ಫ್ಯಾಕ್ಟರ್ಸ್ ಅಂತ ಅಂದ್ರೆ ಅದು ಯಾವ ಮಗ್ಗಿಯಲ್ಲಿ ಬರುತ್ತೆ ಅಥವಾ ಯಾವ ಒಂದು ಸಂಖ್ಯೆಯಿಂದ ಭಾಗ ಆಗುತ್ತೆ ಅಂತ ಹೇಳ್ಬಿಟ್ಟು ಒಂದು. ಎರಡನೆಯದಾಗಿ, ಮಲ್ಟಿಪಲ್ಸ್ ಅಂತ ಅಂದ್ರೆ ನಾಲ್ಕು ಯಾವ ಒಂದು ಸಂಖ್ಯೆ ಕೊಟ್ಟಿರ್ತಾರಲ್ಲ ಅದರ ಒಂದು ಮಗ್ಗಿಯನ್ನ ಬರೆಯೋದು ಅಥವಾ ಆ ಮಗ್ಗಿಯಲ್ಲಿ ಯಾವ ಯಾವ ನಂಬರ್ಸ್ ಬರುತ್ತೆ ಅಥವಾ ಹೆಚ್ಚು ಮಾಡ್ಕೊಂಡು ಹೋಗೋದು. ಫೈನ್. ಖಾಲಿ ಜಾಗಗಳನ್ನ ಬರೆಯಿರಿ. ದ ಫಿಫ್ತ್ ಮಲ್ಟಿಪಲ್ ಆಫ್ ದ ಫೋರ್ತ್. ನಾಲ್ಕರ ಫಿಫ್ತ್ ಮಲ್ಟಿಪಲ್ ಯಾವುದು? ನಾಲ್ಕರ ಮಗ್ಗಿ ಬರ್ಕೊಂಡು ಹೋಗ್ತೀವಾ? 4, 4 ಜಾಸ್ತಿ ಮಾಡ್ಕೊಂಡು ಹೋಗ್ತೀವಾ? 4, 4ಕ್ಕೆ ಆಡ್ ಮಾಡಿದಾಗ 8, 8ಕ್ಕೆ ಮತ್ತೆ 4 ಆಡ್ ಮಾಡಿದಾಗ 12, 12ಕ್ಕೆ ಆಡ್ ಮಾಡಿದಾಗ 16, 16ಕ್ಕೆ 20, 24. ಇದೇ ರೀತಿ 4, 4 ಜಾಸ್ತಿ ಆಗುತ್ತೆ. ಅವನು ಕೇಳ್ತಾ ಇರುವನು ಫಿಫ್ತ್ ಮಲ್ಟಿಪಲ್. 1, 2, 3, 4, 5. 5ನೇ ಮಲ್ಟಿಪಲ್ ಯಾವುದು ಅಂತ ಕೇಳ್ತಿದ್ದಾರೆ. ಸೋ 5ನೇ ಮಲ್ಟಿಪಲ್ ಯಾವುದು? 20. ಓಕೆ. ದ 6ತ್ ಮಲ್ಟಿಪಲ್ ಆಫ್ 2 ಅಂತ ಕೊಟ್ಟಿದ್ದಾರೆ. 2 ಅಂತ ಅಂದ್ರೆ 2, 2, 2, 2 ಜಾಸ್ತಿ ಮಾಡ್ಕೊಂಡು ಹೋಗೋದು. 2, 4, 6, 8, 10, 12, 14, 16. ಅದೇ ರೀತಿ ಕಂಟಿನ್ಯೂ ಆಗುತ್ತೆ. ಸೋ 6ತ್ ಮಲ್ಟಿಪಲ್ ಅಂತೆ. 1, 2, 3, 4, 5, 6. 6ರ 6ನೇ ಒಂದು ಅಪವರ್ತ್ಯ ಯಾವುದು ಅಂತ ಹೇಳ್ಬಿಟ್ಟು. ಓಕೆ. ನೆಕ್ಸ್ಟ್ ಅದೇ ರೀತಿ 21 ಇಸ್ ದ ಮಲ್ಟಿಪಲ್ ಆಫ್ ದ 1, 3, 7, 21. ಓಕೆ ಫೈನ್. ಐ ಹೋಪ್ ನಿಮಗೆ ಅರ್ಥ ಆಗಿದೆ ಅನ್ಕೊಂಡಿದ್ದೀನಿ. ಇಲ್ಲಿ ಬರೋಣ ನೆಕ್ಸ್ಟ್ ಬರೋಣ ಪ್ರೈಮ್ ಅಂಡ್ ಕಾಂಪೋಸಿಟ್ ನಂಬರ್. ನೆನಪಿಟ್ಟುಕೊಳ್ಳಿ. ಪ್ರೈಮ್ ಮತ್ತೆ ಕಾಂಪೋಸಿಟ್ ನಂಬರ್ ಅಂತ ಅಂದ್ರೆ ಏನು ಅಂತ ಹೇಳ್ಬಿಟ್ಟು. ಪ್ರೈಮ್ ನಂಬರ್ ಅಂತ ಅಂದ್ರೆ ಏನು? ಕಾಂಪೋಸಿಟ್ ನಂಬರ್. ಕಾಂಪೋಸಿಟ್ ನಂಬರ್ ಅಂತ ಅಂದ್ರೆ ಭಾಜ್ಯ. ಒಂದು ಸಂಖ್ಯೆ 1 ಮತ್ತು ಅದೇ ಸಂಖ್ಯೆ ಬಿಟ್ಟು ಇನ್ನು ಬೇರೆ ಸಂಖ್ಯೆಗಳೊಂದಿಗೆ ಭಾಗ ಆದ್ರೆ, ಕಂಪ್ಲೀಟ್ ನಿಶೇಷವಾಗಿ ಭಾಗ ಆದ್ರೆ ಅದನ್ನ ನಾವು ಕಾಂಪೋಸಿಟ್ ನಂಬರ್ ಅಂತ ಹೇಳ್ತಿವಿ. ಓಕೆ ಭಾಜ್ಯ ಸಂಖ್ಯೆಗಳು. ಪ್ರೈಮ್ ಸಂಖ್ಯೆಗಳು ಅಂತ ಅಂದ್ರೆ ಅದು ಭಾಗ ಆಗಲ್ಲ. ಅದನ್ನ ನಾವು ಅವಿಭಾಜ್ಯ ಸಂಖ್ಯೆ ಅಂತ ಹೇಳ್ತಿವಿ. ಓಕೆ ಸರ್ಕಲ್ ದ ಕಾಂಪೋಸಿಟ್ ನಂಬರ್ 2 ನೋಡಬಹುದು. ಎರಡರಲ್ಲಿ ಯಾವ ಯಾವುದಿದೆ? ಅದರ ಫ್ಯಾಕ್ಟರ್ಸ್ ಯಾವುದು? 1 ಮತ್ತು 2.
[10:46]ಇದೆರಡು ಬಿಟ್ಟು ಒಂದು ಸಂಖ್ಯೆ ಮತ್ತೆ ಅದೇ ನಂಬರ್ ಅನ್ನ ಬಿಟ್ಟು ಬೇರೆ ಯಾವುದರಿಂದಾದ್ರೂ ಭಾಗ ಆಗುತ್ತಾ? ಇಲ್ಲ. ಮೂರು ಅದು ಅಷ್ಟೇ. ಅದು 1 ಮತ್ತು 3ರಿಂದಾನೆ ಆಗುತ್ತೆ. ಸೋ ಆಗಲ್ಲ. ನಾಲ್ಕು ಹೌದು ಆಗುತ್ತೆ. 1, ಎರಡನೇ ಮಗ್ಗಿಯಿಂದಲೂ ಆಗುತ್ತೆ ಮತ್ತೆ 4. ಸೇಮ್ ನಂಬರ್. ಇಲ್ಲಿ ಎರಡಕ್ಕಿಂತ ಹೆಚ್ಚು ಸಂಖ್ಯೆಗಳು ಬಂತು ಅಂತ ಅಂದ್ರೆ ಅದು ಪ್ರೈಮ್ ನಂಬರ್, ಸಾರಿ ಕಾಂಪೋಸಿಟ್ ನಂಬರ್, ಭಾಜ್ಯ ಸಂಖ್ಯೆಗಳು. ಓಕೆ 4, 6, 8, 9, 12. ಇವೆಲ್ಲ ಭಾಜ್ಯ ಸಂಖ್ಯೆಗಳು. ಸೋ ನೆಕ್ಸ್ಟ್ ಬರೋಣ ಇಲ್ಲಿ 2 ಅನ್ನೋದು ಅತಿ ಚಿಕ್ಕ ಅವಿಭಾಜ್ಯ ಸಂಖ್ಯೆ. ಓಕೆ. 9 ಇದು ಪ್ರೈಮ್ ನಂಬರ್, ಅವಿಭಾಜ್ಯ ಸಂಖ್ಯೆ. ನೆಕ್ಸ್ಟ್ 13 ಇದು ಸಹ ಒಂದು ಅವಿಭಾಜ್ಯ ಸಂಖ್ಯೆ. 15 ಮಲ್ಟಿಪಲ್ಸ್ ಆಫ್ 5 ಅಥವಾ 5ರ ಅಪವರ್ತ್ಯ. ಹೇಳಿಕೆ ರೂಪದ ಸಮಸ್ಯೆಗಳಿದೆ. ರವಿ ಅರೇಂಜ್ಡ್ 7 ಸ್ಟೋನ್ಸ್ ಇನ್ ರೋಸ್. ಹಿ ಕುಡ್ ಅರೇಂಜ್ ದೆಮ್ ಓನ್ಲಿ ಇನ್ 2 ವೇಸ್. ಇಸ್ 7 ಅ ಪ್ರೈಮ್ ಆರ್ ದ ಕಾಂಪೋಸಿಟ್ ನಂಬರ್? ಎಸ್, 7 ಇಸ್ ಅ ಪ್ರೈಮ್ ನಂಬರ್. 7 ಅನ್ನೋದು ಒಂದು ಅವಿಭಾಜ್ಯ ಸಂಖ್ಯೆ. 7 ಅವಿಭಾಜ್ಯ ಸಂಖ್ಯೆ ಅಂತ ಅಂದ್ರೆ 1, 1 * 7 = 7, 7 * 1 = 7. ಈ ಎರಡು ನಂಬರ್ ಬಿಟ್ಟು ಮತ್ತೆ ಯಾವುದರಿಂದನೂ ಸಹ 7 ಅನ್ನೋದು ಭಾಗ ಆಗುವುದಿಲ್ಲ. ಹಾಗಾಗಿಬಿಟ್ಟು ಅದು ಒಂದು ಅವಿಭಾಜ್ಯ ಸಂಖ್ಯೆ. ನೆಕ್ಸ್ಟ್ ಮೀನಾ ಅರೇಂಜ್ಡ್ 8 ಫ್ಲವರ್ಸ್ ಇನ್ ಡಿಫರೆಂಟ್ ರೋಸ್. 1 * 8 * 2 * 4. ಇಸ್ 8 ಪ್ರೈಮ್ ಆರ್ ಕಾಂಪೋಸಿಟ್? ಎಸ್, 8 ಇಸ್ ಅ ಕಾಂಪೋಸಿಟ್ ನಂಬರ್. 8 ಅನ್ನೋದು ಇಲ್ಲಿ ನೋಡೋಣ 1, 1 * 8 = 8, 2 * 4 = 8, 4 * 2 = 8 ಮತ್ತೆ 8. ಎಷ್ಟೊಂದು ಫ್ಯಾಕ್ಟರ್ಸ್ ಬಂದಿದೆ ಅಲ್ವಾ? ಸೋ ಇದು ಅವಿಭಾಜ್ಯ ಸಂಖ್ಯೆ ಆಗೋಕೆ ಸಾಧ್ಯ ಇಲ್ಲ. ಇದು ಕಾಂಪೋಸಿಟ್ ನಂಬರ್, ಭಾಜ್ಯ ಸಂಖ್ಯೆ. ಫೈನ್. ನೆಕ್ಸ್ಟ್ ಮೂವ್ ಆನ್ ಟು ದ ನೆಕ್ಸ್ಟ್ ವರ್ಕ್ ಶೀಟ್. ದಟ್ ಇಸ್ ಶೇಪ್ 3D ಶೇಪ್ಸ್ ಗೆ ಬಂತು. ಇದು ಕ್ಯೂಬ್ ಆರ್ ಕ್ಯೂಬ್, ಇದು ಸಿಲಿಂಡರ್. ಸಿ ವೈ ಎಲ್ ಐ ಎನ್ ಡಿ ಇ ಆರ್ ಸಿಲಿಂಡರ್. ನೆಕ್ಸ್ಟ್ ಕ್ಯೂಬಾಯ್ಡ್. ಓಕೆ. ನೆಕ್ಸ್ಟ್ ಇಲ್ಲಿ ಕಂಪ್ಲೀಟ್ ದ ಟೇಬಲ್ ಅಂತ ಕೊಟ್ಟಿದ್ದಾರೆ. ಫೇಸಸ್, ಎಡ್ಜಸ್, ವರ್ಟಿಸಸ್. ನಮಗೆಲ್ಲರಿಗೂ ಗೊತ್ತು ಒಂದು ಚಿತ್ರ ನಾನು ತಗೊಂಡೆ ಅಂತ ಅಂದ್ರೆ ಫಾರ್ ಎಕ್ಸಾಂಪಲ್ ಇದನ್ನ ತಗೊಂತೀವಿ ಅನ್ಕೊಳ್ಳಿ. ಸೋ ನಿಯರ್ ನನ್ನ ಹತ್ರ ಇದೆ ಇದೆ. ಸೋ ಇದು ಒಂದು ಮೊಬೈಲ್ ನ ಒಂದು ಕವರ್. ಸೋ ಇದು ತಗೊಂಡಿದೀನಿ ಅಂತ ಅಂದ್ರೆ ಇದು ಒಂದು ಕ್ಯೂಬಾಯ್ಡ್, ಆಯತಾ ಘನ. ಓಕೆ ಫೈನ್. ಇದಕ್ಕೆ ಫೇಸಸ್ ಯಾವುದಾದ್ರೂ ಫೇಸಸ್ ಇದು ಒಂದು ಫೇಸ್, ಒಂದು, ಇದು ಒಂದು ಫೇಸ್, ಇದು ಒಂದು ಫೇಸ್, ಇದು ಒಂದು ಫೇಸ್, ಇದು ಒಂದು ಫೇಸ್. ಟೋಟಲ್ 6 ಫೇಸಸ್ ಆರ್ ದೇರ್. 1, 2, 3, 4, 5, 6. ಓಕೆ. ನೆಕ್ಸ್ಟ್ ಇದನ್ನ ಫೇಸಸ್ ಅಂತ ಹೇಳ್ತಾರೆ. ನೆಕ್ಸ್ಟ್ ಎಡ್ಜಸ್ ಅಂತ ಅಂದ್ರೆ ಸೋ ಇದು ಏನು ಎಡ್ಜಸ್ ಲೈನ್ ಬರುತ್ತೆ ಅಲ್ವಾ? ಅಂಚುಗಳು ಅಂತ ಅಲ್ವಾ. 1, 2, 3, 4, 5, 6, 7, 8. ಓಕೆ. ಓಕೆ. 8 ಆಯ್ತಲ್ವಾ? ಸೋ ಇಲ್ಲೂ ಒಂದು ಬರುತ್ತೆ. 9, 10, 11, ಇದು ಎಡ್ಜ್ 12. ಇದು ಎಡ್ಜ್ ಕ್ಲಿಯರ್ ಆಗಿಲ್ಲ ಹಾಗಾಗಿಬಿಟ್ಟು ಗೊತ್ತಾಗ್ತಾ ಇಲ್ಲ. ನೀವು ಒಂದು ಕ್ಯೂಬ್ ಯಾವುದಾದ್ರೂ ಒಂದು ಕ್ಯೂಬಾಯ್ಡ್, ಆಯತಾ ಘನ ಅಥವಾ ಚೌಕ ಘನವನ್ನ ತಗೊಂಡ್ರೆ ಈಸಿಯಾಗಿ ನಿಮಗೆ ಗೊತ್ತಾಗುತ್ತೆ. ಓಕೆ ಫೈನ್. ಸೋ ಬನ್ನಿ ನೋಡೋಣ. ಗೋಳ ರೌಂಡ್ ಇರುತ್ತಲ್ವಾ? ಸೋ ಅದಕ್ಕೆ ಫೇಸಸ್ ಒಂದೇ. ಓಕೆ. ವೃತ್ತಾಕಾರದ ಮುಖ ಅನ್ನಬಹುದು. ನೆಕ್ಸ್ಟ್ ಎಡ್ಜಸ್ ಏನೂ ಇರಲ್ಲ. ವರ್ಟಿಸಸ್ ಚೂಪುಗಳು ಸಹ ಶೃಂಗಗಳು ಇರಲ್ಲ. ಕ್ಯೂಬಾಯ್ಡ್ ಗೆ 6, 12, 8. ಸಿಲಿಂಡರ್ ಗೆ 3, 2, 0. 6, 12, 8. ಕೋನ್ 2, 1, 1. ಒಂದು ವೇಳೆ ನಿಮಗೆ ಇದಕ್ಕೆ ರಿಲೇಟೆಡ್ ಆಗಿ ಒಂದು ಸಪರೇಟ್ ವಿಡಿಯೋ ಬೇಕು. ನಮಗೆ ಫೇಸಸ್ ಮತ್ತೆ ಎಡ್ಜಸ್, ವರ್ಟಿಸಸ್ ಕ್ಲೀನಾಗಿ ಅರ್ಥ ಮಾಡ್ಸ್ಕೊಳ್ಳಿ ಅಂತ ಕಮೆಂಟ್ ಮಾಡಿ ಕೊಟ್ಟರೆ ಡೆಫಿನೆಟ್ಲಿ ನಾನು ಆ ಒಂದು ಶೇಪ್ಸ್ ಗಳನ್ನ ಇಟ್ಟೆ ಅದನ್ನ ಕ್ಲಾರಿಫೈ ಮಾಡ್ತೀನಿ. ಓಕೆ ಥ್ಯಾಂಕ್ಯು. ನೆಕ್ಸ್ಟ್ ಡ್ರಾ ಲೈನ್ಸ್ ಟು ಮ್ಯಾಚ್. ಗೆರೆ ಎಳೆಯುವುದರ ಮೂಲಕ ಹೊಂದಿಸಿರಿ ಅಂತ ಕೊಟ್ಟಿದ್ದಾರೆ. ದಾಳ ಇಟ್ಸ್ ಎಕ್ಸಾಂಪಲ್ ಫಾರ್ ದ ಕ್ಯೂಬ್. ಬರ್ತ್ ಡೇ ಟೋಪಿನು ಕೋನ್. ಚಂಡು, ಸ್ಪಿಯರ್. ಕೊಳವೆ, ಸಿಲಿಂಡರ್ ಪೈಪ್. ನೆಕ್ಸ್ಟ್ ಗಿಫ್ಟ್ ಬಾಕ್ಸ್ ಕ್ಯೂಬಾಯ್ಡ್. ನೆಕ್ಸ್ಟ್. ಟಾಪ್ ವ್ಯೂ ಅಂತ ಹೇಳ್ತಾರೆ. ಆ ಒಂದು ವಸ್ತುವನ್ನ ಇಟ್ಟಾಗ ಮೇಲಿಂದ ಕ್ಯಾಮರವನ್ನು ಮೇಲೆ ಇಟ್ಟುಬಿಟ್ಟು ನೀವು ನೋಡಿದ್ರೆ ಟಾಪ್ ವ್ಯೂ, ಸೈಡ್ ವ್ಯೂ ಅಂತ ಎಲ್ಲಾ ಇರುತ್ತೆ. ಟಾಪ್ ವ್ಯೂ ಒಂದು ಒಂದು ಈ ರೀತಿಯಾಗಿ ಚಿತ್ರ ಇರುತ್ತೆ ಅಂತ ಅಂದ್ರೆ ಸೋ ಮೇಲಿಂದ ಯಾವ ಶೇಪ್ ಅಲ್ಲಿ ಕಾಣಿಸ್ತಾ ಇದೆ ಅಕ್ಕ ಪಕ್ಕ ಎಲ್ಲ ಬಿಟ್ಬಿಡಿ. ಇದು ಮೇಲಿಂದ ಯಾವ ಶೇಪ್ ಅಲ್ಲಿ ಕಾಣಿಸ್ತಾ ಇದೆ? ಇದು ಮೇಲಿಂದ ಆಯತಾ ಶೇಪ್ ಅಲ್ಲಿ ಕಾಣಿಸ್ತಾ ಇದೆ. ಇದು ಚೌ ಆಯತಾ ಘನ ಇದು. ಮೇಲಿಂದ ಆಯತಾ ಶೇಪ್ ಅಲ್ಲಿ ಕಾಣಿಸ್ತಾ ಇದೆ. ಓಕೆ ಫೈನ್. ನೆಕ್ಸ್ಟ್. ಹಾಗಾದ್ರೆ ಸ್ತಂಭಾಕೃತಿ ಮೇಲಿಂದ ಯಾವ ರೀತಿಯಾಗಿ ಇರುತ್ತೆ? ನೀವು ನೋಡಬಹುದು ಸ್ತಂಭಾಕೃತಿ ಈ ರೀತಿ ಇರುತ್ತೆ ಅಲ್ವಾ? ಇಲ್ಲಿ ಚಿತ್ರ ಇದೆ ತೋರಿಸ್ತೀನಿ. ಇಲ್ಲಿ ನೋಡಿ ಮೇಲೆ, ಮೇಲಿಂದ ನೋಡ್ತಾ ಇದ್ದೀವಿ ಅಂದ್ರೆ ಇದು ವೃತ್ತದ ಶೇಪ್ ಅಲ್ಲಿ ಇದೆ. ಓಕೆ. ನೆಕ್ಸ್ಟ್ ಸರ್ಕಲ್. ಓಕೆ. ಚೌಕಾ ಘನ ಅದು ಒಂದು ಚೌಕ ಟೈಪ್ ಅಲ್ಲಿ ಕಾಣ್ಸುತ್ತೆ. ಆಯತಾ ಘನದಲ್ಲಿ ಈಗಷ್ಟೇ ನೋಡಿದ್ವಿ ನಾವು ಆಯತಾ ಶೇಪ್ ಅಲ್ಲಿ ಇರುತ್ತೆ. ನೆಕ್ಸ್ಟ್ ಐಸ್ ಕೋನ್ ಇರುತ್ತಲ್ವಾ? ಐಸ್ ಕೋನ್ ನೀವು ನೋಡಿದಿರಾ ಅಲ್ವಾ? ಅದು ಯಾವ ಶೇಪ್ ಅಲ್ಲಿ ಇರುತ್ತಪ್ಪ ಅಂತ ಅಂದ್ರೆ ಪಾಯಿಂಟ್ ಆಫ್ ಅ ಸರ್ಕಲ್. ಐಸ್ ಕೋನ್ ಪಾಯಿಂಟ್ ಆಫ್ ಅ ಸರ್ಕಲ್ ಕೋನ್, ಕೋನ್ ಇಂದು. ಓಕೆ. ನೆಕ್ಸ್ಟ್ ಜಾ ಚಿತ್ರ ಬಿಡಿಸಿರಿ. ಟಾಪ್ ವ್ಯೂ ಆಫ್ ಸಿಲಿಂಡರ್, ಮೇಲಿಂದ ಸಿಲಿಂಡರ್ ನೋಡಿದ್ರೆ ಯಾವ ರೀತಿಯಾಗಿ ಇರುತ್ತೆ? ಸೈಡ್ ವ್ಯೂ ಆಫ್ ದ ಕೋನ್ ಯಾವ ರೀತಿಯಾಗಿ ಇರುತ್ತೆ ಅಂತ ಹೇಳ್ಬಿಟ್ಟು. ಸೋ ಅದಕ್ಕೆ ಚಿತ್ರ ಹೀಗಿರುತ್ತೆ. ಮೇಲಿಂದ ಸಿಲಿಂಡರ್ ಅನ್ನ ನೋಡಿದ್ರೆ ಸರ್ಕಲ್ ಶೇಪ್ ಅಲ್ಲಿ. ಮತ್ತೆ ಕೋನಿನ ಸೈಡ್ ವ್ಯೂ ನೋಡಿದ್ರೆ ಅದು ಟ್ರಯಾಂಗಲ್ ಶೇಪ್ ಅಲ್ಲಿ ಇರುತ್ತೆ. ಫೈನ್. ನೆಕ್ಸ್ಟ್ ಸಿಮೆಟ್ರಿ ಬಗ್ಗೆ ಬರುತ್ತೆ. ಸಮಮಿತಿ ಬಗ್ಗೆ ಬರುತ್ತೆ. ಏನು ಒಂದು ಒಂದು ಚಿತ್ರವನ್ನ ಅಥವಾ ಒಂದು ವಸ್ತುವನ್ನ ಸಮಭಾಗಗಳಾಗಿ ಭಾಗ ಮಾಡಿದ್ರೆ ಎರಡು ಭಾಗ ಸಿಗುತ್ತಲ್ವಾ ಅದಕ್ಕೆ ನಾವು ಸಮಮಿತಿ ಅಂತೀವಿ. ಸೋ ಈ ಕಡೆಯ ಒಂದು ಚಿತ್ರಗಳನ್ನ ಕಂಪ್ಲೀಟ್ ಮಾಡಕ್ಕೆ ಹೇಳಿ ಮಕ್ಕಳಿಗೆ. ಸೋ ನೆಕ್ಸ್ಟ್. ಸೋ ಇಲ್ಲೆಲ್ಲಾ ಚಿತ್ರ ಇದೆ, ಕಂಪ್ಲೀಟ್ ಮಾಡಿದ್ದೀವಿ. ಸೋ ಇದೆಲ್ಲಾ ನೀವು ಮಾಡ್ಕೊಳ್ಳಿ. ನೆಕ್ಸ್ಟ್ ಅಕ್ಷರಗಳಿಗೆ ಸಮಮಿತಿ ಸಮಮಿತಿ ಒಂದು ಚಿತ್ರ ಸಮಮಿತಿ ಆಗ್ಬೇಕು ಅಂತ ಅಂದ್ರೆ ಕರೆಕ್ಟಾಗಿ ಎರಡು ಭಾಗ ಆಗ್ಬೇಕು ಅಂತ ಅಂದ್ರೆ ಯಾವ ರೀತಿಯಾಗಿ ರೇಖೆಯನ್ನ ಎಳಿತೀರಾ ಅಂತ ಕೊಟ್ಟಿದ್ದಾರೆ. ಸೋ ಈ ರೀತಿಯಾಗಿ ರೇಖೆಗಳನ್ನ ಎಳಿತೀವಿ. ನೆಕ್ಸ್ಟ್ ಮಿರರ್ ಇಮೇಜ್, ದರ್ಪಣ ಇಮೇಜ್, ಕನ್ನಡಿ ಇಮೇಜ್ ಅಂತ ಹೇಳಬಹುದು. ಸೋ ಇದರ ಒಂದು ಕಂಟಿನ್ಯುಯೇಷನ್ ಕ್ಲೀನಾಗಿ ಈ ರೀತಿಯಾಗಿ ಮಾಡೋದು. ಇಲ್ಲಿ ಒಂದು ಕಣ್ಣಿದ್ರೆ ಇಲ್ಲಿ ಒಂದು ಕಣ್ಣು. ಇಲ್ಲಿ ಒಂದು ಟೆಂಟಾಕಲ್ ಇದ್ರೆ ಇಲ್ಲಿ ಒಂದು. ಓಕೆ. ಇಲ್ಲಿ ಒಂದು ವಿಂಗ್ಸ್ ಇದ್ರೆ, ಇಲ್ಲಿ ಒಂದು ವಿಂಗ್ಸ್. ಇಲ್ಲಿ ಒಂದು ವಿಂಗ್ಸ್ ಇದ್ರೆ, ಮತ್ತೆ ಆ ವಿಂಗ್ಸ್ ಅಲ್ಲೂ ಒಂದು. ಇಲ್ಲೂ ಗೆರೆ. ಸೇಮ್. ಇದಕ್ಕೆ ಇದಕ್ಕೆ ಸೇಮ್ ಇರುವಂತಹ ಚಿತ್ರವನ್ನ ಬಿಡಿಸಕ್ಕೆ ಹೇಳಿ. ಓಕೆ. ಸೇಮ್ ಯೂಸ್ ದ ಗ್ರಿಡ್ ಟು ಡ್ರಾ ದ ಅದರ್ ಸೈಡ್ ಆಫ್ ದ ಇಮೇಜ್. ಇದನ್ನು ಅಷ್ಟೇ ತುಂಬಾ ಚೆನ್ನಾಗಿರುತ್ತೆ. ಸೋ ಮಕ್ಕಳಿಗೆ ಮಾಡಕ್ಕೆ ಹೇಳಿ, ಎಂಜಾಯ್ ಮಾಡಕ್ಕೆ ಹೇಳಿ. ಮೆಜರ್ಮೆಂಟ್ ಫನ್ ವರ್ಕ್ ಶೀಟ್ ಅಂತ ಇದೆ. ಸೋ ಇಲ್ಲಿ ಔಪಚಾರಿಕ ಅಳತೆಗಳ ಬಗ್ಗೆ ಇಲ್ಲಿ ಕೊಟ್ಟಿದ್ದಾರೆ. ಸೋ ಫಿಲ್ ಇನ್ ದ ಬ್ಲಾಂಕ್ಸ್ ಅಥವ 1 ಮೀಟರ್ 100 ಸೆಂಟಿಮೀಟರ್. 100 ಸೆಂಟಿಮೀಟರ್ ಅಂದ್ರೆ 1 ಮೀಟರ್. 1/2 ಮೀಟರ್ ಅಂದ್ರೆ 50 ಸೆಂಟಿಮೀಟರ್. 200 ಸೆಂಟಿಮೀಟರ್ ಅಂದ್ರೆ 2 ಮೀಟರ್. 1 ಮೀಟರ್ 10 10s ಆಫ್ ದ ಸೆಂಟಿಮೀಟರ್. 10s ಅಂತ ಕೊಟ್ಟಿದ್ದಾರೆ. ಸೋ 10 * 10, 100 ಆಯ್ತಲ್ವಾ? ಸೋ ಅದೇ ಆಯ್ತು. ನೆಕ್ಸ್ಟ್ ಇಲ್ಲಿ ರಿಮೆಂಬರ್ ಅಂತ ಕೊಟ್ಟಿದ್ದಾರೆ. ಕನ್ವರ್ಟ್ ದ ಮೀಟರ್ ಟು ದ ಸೆಂಟಿಮೀಟರ್. ಮೀಟರ್ ಇಂದ ಸೆಂಟಿಮೀಟರ್ ಗೆ ತಗೊಳ್ಳಿ. 2 ಮೀಟರ್ 200, 5 ಮೀಟರ್ 500, 10 ಮೀಟರ್ 1000. 3 * ಅಂತ ಅಂದ್ರೆ 100 ಇಂದ ಮಲ್ಟಿಪ್ಲೈ ಮಾಡಬೇಕು. 100 ಸೆಂಟಿಮೀಟರ್ = 1 ಮೀಟರ್. 100 ಇಂದ ಡಿವೈಡ್ ಮಾಡಬೇಕು. 100 ಸೆಂಟಿಮೀಟರ್ = 1 ಮೀಟರ್, 300 3, 500 5, 700 7. ಓಕೆ ಫೈನ್. ಮೆಜರ್ ಅಂಡ್ ರೈಟ್ ಯೂಸ್ ಯುವರ್ ರೂಲರ್. ನಿಮ್ಮ ಸ್ಕೇಲ್ ತಗೊಂಡು ರೂಲರ್ ಸ್ಕೇಲ್ ತಗೊಂಡು ಲೆಂತ್ ಮಾಡಿ ನಿಮ್ಮ ಪೆನ್ಸಿಲ್ ಎಷ್ಟು ಸೆಂಟಿಮೀಟರ್ ಇದೆ? 5 ಸೆಂಟಿಮೀಟರ್, ಎರೇಸರ್ 1.5 ಸೆಂಟಿಮೀಟರ್. ಬುಕ್ 2 ಸೆಂಟಿಮೀಟರ್. ಯುವರ್ ಹ್ಯಾಂಡ್ಸ್ ಸ್ಪ್ಯಾನ್ ಇಷ್ಟು ತಗೊಂಡ್ರೆ. ಹ್ಯಾಂಡ್ಸ್ ಸ್ಪ್ಯಾನ್ ಅಂತ ಅಂದ್ರೆ ಇಷ್ಟು. ಈ ಹ್ಯಾಂಡ್ಸ್ ಸ್ಪ್ಯಾನ್ ಅನ್ನ ತಗೊಂಡ್ರೆ ಎಷ್ಟಾಗುತ್ತೆ ಅಂತ ಹೇಳಿ. ಓಕೆ. ನೆಕ್ಸ್ಟ್ ಮ್ಯಾಚ್ ದ ಕರೆಕ್ಟ್ ಪೇರ್ಸ್ ಇದೆ. 1 ಮೀಟರ್ 100 ಸೆಂಟಿಮೀಟರ್, 3 ಮೀಟರ್ 300, 5 ಮೀಟರ್ 500. ರವಿ ಹ್ಯಾಸ್ ಅ ರೋಪ್ ಆಫ್ 2 ಮೀಟರ್. ಹೌ ಮೆನಿ ಸೆಂಟಿಮೀಟರ್ ಇಸ್ ಇಟ್? 200 ಸೆಂಟಿಮೀಟರ್. ಅ ಟೇಬಲ್ 100 ಸೆಂಟಿಮೀಟರ್ ಲಾಂಗ್. ಇಸ್ ಇಟ್ ಈಕ್ವಲ್ ಟು 1 ಮೀಟರ್? ಎಸ್. 100 ಸೆಂಟಿಮೀಟರ್ ಇಸ್ ನಥಿಂಗ್ ಬಟ್ 1 ಮೀಟರ್ ಅಲ್ವಾ? ವಿಚ್ ಇಸ್ ಲಾಂಗರ್? ರೋಪ್ ಆರ್ ದ ರಿಬನ್? ರೋಪ್. ಯಾಕಂದ್ರೆ ಅದು 1 ಮೀಟರ್. ಓಕೆ. ನೆಕ್ಸ್ಟ್. ಚಿತ್ರದಲ್ಲಿರುವ ವಸ್ತುಗಳನ್ನ ಎಣಿಸಿ ಮತ್ತು ಭಿನ್ನರಾಶಿಯಲ್ಲಿ ಬರೆಯಿರಿ. ಸೋ ಎಷ್ಟು ಭಾಗ? ವಾಟ್ ಫ್ರಾಕ್ಷನ್? 4 ಕಾರ್ ಗಳಿದೆ. ಎಷ್ಟು ಭಾಗಕ್ಕೆ ಬಣ್ಣ ಹಚ್ಚಿದ್ದಾರೆ? 6 ಸ್ಟಾರ್ಸ್ ಇದೆ. ಎಷ್ಟು ಭಾಗಕ್ಕೆ ಬಣ್ಣ ಹಚ್ಚಿದ್ದಾರೆ? ಸೋ ಇದನ್ನ ಮಕ್ಕಳು ನೋಡ್ಕೊಂಡು ಈಸಿಯಾಗಿ ಬಹಳ ಇಂಟರೆಸ್ಟಿಂಗ್ ಆಗಿ ಮಾಡ್ತಾರೆ. ಸೋ ಬೆಕ್ಕುಗಳು. ಎರಡು ಬೆಕ್ಕುಗಳಿದೆ. ಅದರೊಳಗೆ ಒಂದು ಬೆಕ್ಕಿಗೆ ಬಣ್ಣ ಹಚ್ಚಿದ್ದಾರೆ. ಫೈನ್. ನೆಕ್ಸ್ಟ್. ಚಿತ್ರದ ಎಷ್ಟು ಭಾಗಕ್ಕೆ ಬಣ್ಣ ಹಚ್ಚಲಾಗಿದೆ ಎಂದು ಬರೆಯಿರಿ. ಸೂಕ್ತ ಬಾಕ್ಸ್ನಲ್ಲಿ ಟಿಕ್ ಮಾಡಿ. ಫೈನ್. ಇಲ್ಲಿ 4 ಎಲೆ ಇದೆ. ಸೋ 4ನೇ 3. ಇಲ್ಲಿ 4ನೇ 2. ಆಕ್ಚುಲಿ ನೀವು ಹೇಳಬಹುದು 4ನೇ 2. ಇದನ್ನ ಮತ್ತೆ ಕನಿಷ್ಠ ರೂಪಕ್ಕೆ ತಂದಾಗ 1/2 ಬರುತ್ತೆ. ನೆಕ್ಸ್ಟ್ ಇದು 1/4. ನೆಕ್ಸ್ಟ್ ಇದು 3/4. ಇದು 1/2. ಸೋ 1/4. ಇದು 2/4. ಅಂದ್ರೆ 1/2. ಫೈನ್.
[19:11]ಹೇಗೆ ಅಂತ ಅಂದ್ರೆ 4 ಇದೆ. ಸೋ 2 ಬಣ್ಣ. ಅದಕ್ಕೆ ಮತ್ತೆ ಕನಿಷ್ಠ ರೂಪಕ್ಕೆ ತಂದ್ರೆ 1/2. ಇದು 1/2. 2 ಭಾಗ ಅದರೊಳಗಡೆ ಇದು. ಓಕೆ ಫೈನ್. ನೆಕ್ಸ್ಟ್. ಇಲ್ಲಿ ಏನು ಕೊಟ್ಟಿದ್ದಾರೆ? ಈಕ್ವಿವಲೆಂಟ್ ಸಮಾನ ಭಿನ್ನರಾಶಿಗಳನ್ನ ಕೊಟ್ಟಿದ್ದಾರೆ. ಸೋ ಈಕ್ವಿವಲೆಂಟ್ ಫ್ರಾಕ್ಷನ್ ಅಲ್ಲಿ ಬಂತು. ಸೋ 1/2, 2/4. ಎರಡು ಸೇಮ್ ಅ ಅಂತ ಹೇಳಿ? ಹೌದು. ಎಸ್. 1/3, 2/6. ಎರಡೂ ಸೇಮ್ ಅ? ಎಸ್. 2/4 ಅಂದ್ರೆ 1/2 ಅಂದ್ರುನು ಎರಡೂ ಸೇಮ್ ಅ? ಹೌದು. ಎಸ್. ನೆಕ್ಸ್ಟ್. ರವಿ 8 1/4 ಆಫ್ ಆನ್ ಆಪಲ್. ಹಿಸ್ ಸಿಸ್ಟರ್ ಏಟ್ 2/8 ಪಾರ್ಟ್ ಆಫ್ ದ ಸೇಮ್ ಆಪಲ್. ಡಿಡ್ ದೇ ಈಟ್ ಸೇಮ್ ಅಮೌಂಟ್ ಅಂತ ಹೇಳಿ ಕೊಡ್ತಾ ಇದ್ದಾರೆ. ಎಸ್, ಆಫ್ ಕೋರ್ಸ್, ದೇ ಈಟ್ ಸೇಮ್ ಅಮೌಂಟ್. ಹೌದು. ಎಸ್. ಓಕೆ. ನೆಕ್ಸ್ಟ್. ಸಮಾನ ಭಿನ್ನರಾಶಿಗಳನ್ನ ತೋರಿಸುವ ಚಿತ್ರವನ್ನ 1/2 ಅಲ್ಲಿ ಇರುವಂತದ್ದು ಚಿತ್ರ ತೋರಿಸಿ ಅಂತ ಹೇಳಿ ದಿಸ್ ಒನ್. 1/3 ದಿಸ್ ಒನ್. 2/4, ದಿಸ್ ಒನ್. ನೆಕ್ಸ್ಟ್. ಇಲ್ಲೂ ಸಹ ಸಮಾನ ಅಂತ ಹೇಳ್ಬಿಟ್ಟು ತೋರಿಸ್ಬೇಕಂತೆ. 2/4, 4/8, 2/3, 6/9. ಈಕ್ವಲ್ ಇದೆ. 1/3. ಇದು 2/6 ಎಲ್ಲಾ ಡ್ರಾ ಮಾಡಬೇಕು ನಾವು ಎರಡನ್ನ. ಓಕೆ. ನೆಕ್ಸ್ಟ್. ಇದನ್ನು ಸಹ ಮಾಡಬೇಕು. ಟೋಟಲ್ ಕಂಪ್ಲೀಟ್ ಎಷ್ಟಿದೆ ಅಂತ ಹೇಳ್ಬಿಟ್ಟು ನೋಡಿ 1, 2, 3, 4, 5, 6, 7, 8, 9.
[20:34]1, 2, 3, 4, 5, 6. 9, 3. ಇಲ್ಲೆಷ್ಟಿದೆ? 1, 2, 3, 4, 5, 6. 6 ಇದೆ. ಇಲ್ಲೆಷ್ಟು ಬರಬೇಕು? ಓಕೆ ಫೈನ್ ಬನ್ನಿ. ಇಲ್ಲಿ 2/6 ಅಂತ ಅಂದ್ರೆ ಇಲ್ಲಿ 2 ಮಾಡ್ಬೇಕಾಗುತ್ತೆ.
[21:01]ನಾವು ಆಕ್ಚುಲಿ ಎರಡು ಭಾಗಗಳನ್ನ ಬಣ್ಣ ಹಚ್ಚಬೇಕು. ಇಲ್ಲಿ 2/4 ಈಕ್ವಲ್ ಆಗ್ಬೇಕು. ಸಮಾನ ಭಿನ್ನರಾಶಿಗಳಾಗಬೇಕು ಅಂತ ಅಂದ್ರೆ ಇಲ್ಲಿ ಎರಡಕ್ಕೆ. ಸೋ ಇಲ್ಲಿ ನಾಲ್ಕಕ್ಕೆ 1, 2, 3, 4. ಇಲ್ಲಿ ನಾಲ್ಕಕ್ಕೆ 1, 2, 3, 4. ಓಕೆ. ಇಲ್ಲಿ ನಾಲ್ಕನೇ ನಾಲ್ಕು ಇದೆ. ಸೋ ಇಲ್ಲಿ ಎಲ್ಲಾದಕ್ಕೂ ಸಹ ಬಣ್ಣ ಹಚ್ಚಬೇಕಾಗುತ್ತೆ. ಯಾಕೆ ಅಂತ ಅಂದ್ರೆ ಕಂಪ್ಲೀಟ್ ಒಂದು ಪೂರ್ಣಾಂಕ ಸಿಗೋದಕ್ಕೆ. ಇಲ್ಲಿ 1/2. ಇಲ್ಲಿ 5/10 ಇದನ್ನ ಮತ್ತೆ ಕನಿಷ್ಠಕ್ಕೆ ಹೊಡೆದಾಗ 1/2 ಬರುತ್ತೆ. ನೀವು ನೋಡಬಹುದು. ಸೋ 5 ಭಾಗಗಳು, ಇಲ್ಲಿ 4 ಭಾಗಗಳು, ಇಲ್ಲಿ ಎರಡನೇ, ಸೋ 6ನೇ 2. 2/6. ಓಕೆ. ಫೈನ್. ನೆಕ್ಸ್ಟ್.
[21:36]ನೋಡೋಣ. ಇಲ್ಲಿ ಕಂಪ್ಯಾರಿಸನ್ ಇದೆ. ದೊಡ್ಡದು, ಚಿಕ್ಕದು ಯಾವ ರೀತಿಯಾಗಿ. ತುಂಬಾ ಚೆನ್ನಾಗಿ ಕೊಟ್ಟಿದ್ದಾರೆ ಚಿತ್ರದ ಮೂಲಕ 1/2, 1/4 ಯಾವುದು ದೊಡ್ಡದಾಗಿ ಕಾಣಿಸ್ತಾ ಇದೆ? ಎಲ್ಲಿ ನಿಮಗೆ ಜಾಸ್ತಿ ಸಿಗ್ತಾ ಇದೆ ಅಂತ ಅಂದ್ರೆ 1/2 ಇಸ್ ಬಿಗ್ಗರ್ ದ್ಯಾನ್ ದ 1/4. ಓಕೆ. ಇಲ್ಲಿ ಕೊಟ್ಟಿದ್ದಾರೆ. ಇಲ್ಲಿ ನೋಡ್ರಿ. 3/4 ಇಸ್ ಬಿಗ್ಗರ್ ದ್ಯಾನ್ 1/3. ದೆನ್ 3/6 ಇಸ್ ಈಕ್ವಲ್ ಟು ದ ಸೇಮ್ ಇದೆ ನೋಡ್ರಿ. 2/4. ಚಿತ್ರದ ಮೂಲಕ ತುಂಬಾ ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿದ್ದಾರೆ. 1/5 ಇಸ್ ಲೆಸ್ ದ್ಯಾನ್ 1/3. ಸೋ ಇಲ್ಲೂ ಅಷ್ಟೇ ಇದನ್ನು ಸಹ ಕೊಟ್ಟಿದ್ದಾರೆ. ಓಕೆ ಫೈನ್. ನೆಕ್ಸ್ಟ್. ಇಲ್ಲೂ ಅಷ್ಟೇ ಇದನ್ನು ಸಹ ಕೊಟ್ಟಿದ್ದಾರೆ. ಓಕೆ ಫೈನ್. ನೆಕ್ಸ್ಟ್. ಇಲ್ಲೂ ಅಷ್ಟೇ ಇದನ್ನು ಸಹ ಕೊಟ್ಟಿದ್ದಾರೆ. ಓಕೆ ಫೈನ್. ನೆಕ್ಸ್ಟ್.
[22:30]ಓಕೆ. ಹೂ ಹ್ಯಾಸ್ ಕಲೆಕ್ಟೆಡ್ ಫೀವರ್ (ಲೀಸ್ಟ್) ಕಾಯಿನ್ಸ್? ರೇಷ್ಮಾ ವಿತ್ 6 ಕಾಯಿನ್ಸ್. ಓಕೆ, ದೆನ್ ಹೌ ಮೆನಿ ಕಾಯಿನ್ಸ್ ಹ್ಯಾಸ್ ರೇಷ್ಮಾ ಕಲೆಕ್ಟೆಡ್ ಮೋರ್ ದ್ಯಾನ್ ಕಮಲಾ? ಆನ್ಸರ್ ಇಸ್ 4 ಕಾಯಿನ್ಸ್. ಹೌ ಮೆನಿ ಕಾಯಿನ್ಸ್ ಆರ್ ಕಲೆಕ್ಟೆಡ್ ಆಲ್ ಟುಗೆದರ್ ಅಂತ ಅಂದ್ರೆ ಎಲ್ಲದೂ ಸೇರಿಸಿ 52 ಕಾಯಿನ್ಸ್. ಯು ಹ್ಯಾವ್ ಟು ಆಡ್ ಆಲ್ ದ ನಂಬರ್ಸ್. ಓಕೆ.
[23:00]ನಂಬರ್ ಪ್ಯಾಟರ್ನ್ಸ್ ಅನ್ನ ಕೊಟ್ಟಿದ್ದಾರೆ. ಸೋ ಅದರ ಬಗ್ಗೆ ಹೇಳಿದ್ದಾರೆ. ಕ್ಲಾಪ್ ಮೂಲಕ ಅಂತ ಹೇಳ್ಬಿಟ್ಟು ಒಂದು ಆಕ್ಟಿವಿಟಿನೂ ಇದೆ. ಸೋ ಕಂಪ್ಲೀಟ್ ದ ಫಾಲೋವಿಂಗ್ ಪ್ಯಾಟರ್ನ್ ಅಂತ ಹೇಳ್ಬಿಟ್ಟು ಹೇಳಿದ್ದಾರೆ. ಸೋ ಇದೇ ರೀತಿಯಾಗಿ ಪ್ಯಾಟರ್ನ್ ಅನ್ನ ಒಂದು ಮಾಡ್ತೀನಿ, ಕಂಪ್ಲೀಟ್ ಮಾಡ್ಕೊಳ್ಳಿ. ಇಲ್ಲಿ 2 ಇದೆ. ಇಲ್ಲಿ 4 ಇದೆ. ಇಲ್ಲಿ 1, 2, 3, 4, 5, 6. ಇದು 2, ಇದು 4, ಇದು 6. ನೆಕ್ಸ್ಟ್ 8 ಬರಬೇಕು. ಪ್ಲಸ್, ಪ್ಲಸ್, ಪ್ಲಸ್, ಪ್ಲಸ್, ಪ್ಲಸ್, ಪ್ಲಸ್, ಪ್ಲಸ್, ಪ್ಲಸ್. ಸೋ ಒಂದು ಬಾಕ್ಸ್ ಇದೆ. ನೆಕ್ಸ್ಟ್ 3 ಬಾಕ್ಸ್ ಇದೆ. 1, 3 ಬಾಕ್ಸ್. 1, 2, 3, 4, 5, 6, 6 ಬಾಕ್ಸ್ ಇದೆ. ಸೋ ಎಷ್ಟು ಜಾಸ್ತಿ ಆಗ್ತಾ ಇದೆ? 3, 3 ಜಾಸ್ತಿ ಆಗ್ತಾ ಇದೆ. 1. ಇಲ್ಲಿ ನೋಡ್ರಿ. 2 ಜಾಸ್ತಿ ಆಯ್ತು. 3 ಆಯ್ತು. ಓಕೆ. 3ಕ್ಕೆ ನೆಕ್ಸ್ಟ್ 1 ಜಾಸ್ತಿ ಆಯ್ತು. 3 ಜಾಸ್ತಿಯಾಗಿ 6 ಜಾಸ್ತಿ ಆಯ್ತು. ಈಗ ನೆಕ್ಸ್ಟ್ ನಾವು 4 ಜಾಸ್ತಿ ಮಾಡಬೇಕು. 6ಕ್ಕೆ 4 ಜಾಸ್ತಿ ಮಾಡಿದಾಗ 10 ಆಗುತ್ತೆ. ಓಕೆ ಫೈನ್. 10. ಯಾವ ರೀತಿಯಾಗಿ ಪ್ರಿಪೇರ್ ಮಾಡಬೇಕು? 1, 2, 3, 4, 5, 6, 7, 8, 9, 10. ಫೈನ್. ನೆಕ್ಸ್ಟ್ ಅದೇ ರೀತಿಯಾಗಿ ನೀವು ಇದನ್ನ ಎಣಿಸ್ಕೊಂಡು ಕಂಪ್ಲೀಟ್ ಮಾಡ್ಕೊಂಡು ಹೋಗಿ. ಫೈನ್ ಐ ಹೋಪ್ ನಿಮಗೆ ಇದಂತೂ ತುಂಬಾ ಚೆನ್ನಾಗಿರುತ್ತೆ. ಡೈರೆಕ್ಷನ್ಸ್ ಇದು ಈ ರೀತಿ ಈ ಕಡೆ ರೈಟ್ ಸೈಡ್, ಡೌನ್ ಸೈಡ್, ಲೆಫ್ಟ್ ಸೈಡ್. ಮತ್ತೆ ಮೇಲೆ, ಮತ್ತೆ ರೈಟ್ ಸೈಡ್. ಫೈನ್. ಹಾರ್ಟ್ ಈ ರೀತಿ ಇಲ್ಲೊಂದು ಹಾರ್ಟ್ ಡೌನ್. ಮೇಲೆ, ಡೌನ್, ಡೌನ್. ಅಗೈನ್ ಸೇಮ್ ಪೊಸಿಷನ್. ಐ ಹೋಪ್ ನಿಮಗೆ ನನ್ನ ವಿಡಿಯೋ ಇಷ್ಟ ಆಗಿದೆ ಅನ್ಕೊಂಡಿದ್ದೀನಿ. ಇಷ್ಟ ಆದ್ರೆ ಪ್ಲೀಸ್ ನನ್ನ ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ. ಥ್ಯಾಂಕ್ಯು.



