[0:00]ಸಾಮಾನ್ಯವಾಗಿ ನಮ್ಮಲ್ಲಿ ಇರುವುದು ಅಸಂತುಷ್ಟತೆ, ಕೋಪ, ಅಸಹನೆ, ಮಾನಸಿಕ ಒತ್ತಡ ಮತ್ತು ಆತ್ಮವಿಶ್ವಾಸ ಕಳೆದುಕೊಂಡವರಿಗೆ ಏನು ಮಾಡಬೇಕು ಎಂದು ದಿಕ್ಕು ತೋಚುವುದಿಲ್ಲ. ಅವರಿಗೆ ಅನೇಕ ಸಮಸ್ಯೆಗಳು ಕೂಡ ಪರಿಹಾರವನ್ನು ಸೂಚಿಸುವುದು ಭಗವದ್ಗೀತೆ. ಇದರಿಂದ ಪರಿಹರಿಸಿಕೊಳ್ಳೋಣ ಬನ್ನಿ. ಭಗವದ್ಗೀತೆಯನ್ನು ಅರ್ಥಮಾಡಿಕೊಂಡವರಿಗೆ ಮಾನಸಿಕ ಲಾಭ, ಮಾನಸಿಕ ಸಮತೋಲನ, ನಿರಾಸೆಯಿಂದ ಮುಕ್ತಿ ಮತ್ತು ದೃಢ ಆತ್ಮವಿಶ್ವಾಸ ಲಭಿಸುತ್ತದೆ. ಅಷ್ಟೇ ಅಲ್ಲ ಸಾಮಾಜಿಕ ಸಲಹೆಗಳು ಕೂಡ ದೊರಕುತ್ತದೆ. ಭಗವದ್ಗೀತೆ ಎಲ್ಲಾ ವರ್ಗದವರಿಗೂ ಎಲ್ಲಾ ವಯಸ್ಸಿನವರಿಗೂ ಕೂಡ ಇದು ಅನುವಹಿಸುತ್ತದೆ. ಭಗವದ್ಗೀತೆ 18 ಅಧ್ಯಾಯಗಳನ್ನು ಕೇವಲ 18 ದಿವಸಗಳಲ್ಲಿ ತಿಳಿದುಕೊಳ್ಳಬಹುದಾದ ಒಂದು ಸುವರ್ಣ ಅವಕಾಶವನ್ನು ಇಸ್ಕಾನ್ ಶೇಷಾದ್ರಿಪುರಂ ಪ್ರಸ್ತುತಪಡಿಸುತ್ತಿದೆ. ಕೇವಲ ನೀವು ಡಿಸ್ಕ್ರಿಪ್ಷನ್ ಲಿಂಕಿನಲ್ಲಿರುವ ಬಟನ್ನನ್ನ ಕ್ಲಿಕ್ ಮಾಡಿ ಭಗವದ್ಗೀತೆ ಕೋರ್ಸಿಗೆ ಎನ್ರೋಲ್ ಮಾಡಬೇಕು ಅಷ್ಟೇ.

ಭಗವದ್ಗೀತೆಯ ಪ್ರಯೋಜನಗಳು, Benefits of Bhagavad-Gita in Kannada
Kannada Gita(ಗೀತಾ ಜ್ಞಾನ)
1m 0s77 words~1 min read
Auto-Generated
Watch on YouTube
Share
MORE TRANSCRIPTS


