[0:06]ಹೇ ತಿನ್ನೋ ಹಾ ಹ್ಯಾವ್ ಬ್ಯಾಡ್ ತಿನ್ನೋ ಚಾಕಲ ನೀನು ಈ ಚಾಕಲೇಟ್ ತಿಂತಾ ಇದ್ರೆ ನಿನ್ನನ್ನು ನನ್ನ ತಂದೆ ಅನಲ್ಲ ಮೊಮ್ಮಗ ಅಂತಾರೆ. ಹೀಗೆ ಹೇಳು ನಿನ್ನ ಹೆಸರೇನು ಶಿವು ಹೇ ಕತ್ತೆ ಬಯ್ತಿಯಾ ಹೋಗೋಲೋ ಶಿವ ಶಿವ ಶಿವ ಶಿವ ಸಾರಿ ಶಿವು ಸಾರಿ ಶಿವು ಸಾರಿ ಶಿವು ಸಾರಿ ಶಿವು ಹಂಗ್ ಆಲ್ದಾದ್ರಿಗೆ ಈಗ ನೀನು ಶಿವು ಅಲ್ಲಾ ರಾವ್ ಯಾವ ರಾವ್ ಮಿಸ್ಟರ್ ಹುಚ್ಚುರಾವ್ ನಮ್ಮ ತಂದೆ ಶಿವು ಈಗ ನಾನು ಹೇಳಿದ್ನ ಗಮನ ಇಟ್ಕೇಳು ಹೆಡ್ ಮಾಸ್ಟರ್ ನನ್ ಬೈತಾರೆ ಅವರು ಏನೇ ಅಂದ್ರು ನೀನು ನೀವೇನು ಯೋಚನೆ ಮಾಡಬೇಡಿ ಸರ್ ಅವನ ಫುಟ್ಬಾಲ್ ಹೊತ್ತ ಹೊಡೆದು ಬಿಡ್ತೀನಿ ಅನ್ಬೇಕು. ಎಲ್ಲಿ ಒಂದು ಸಲ ಹೇಳು ನೀವೇನು ಯೋಚನೆ ಮಾಡಬೇಡಿ ಸರ್ ನಾನು ಅವನನ್ನ ಫುಟ್ಬಾಲ್ ತರ ಒದ್ದ ಬಿಡ್ತೀನಿ ಅಂತ ಹೇಳ್ತೀನಿ ಸರಿನ ವೆರಿ ಗುಡ್ ಬಾ
[1:01]ಹಹ್
[1:05]ಸರ್ ನಮ್ಮ ತಂದೆ ಹಾ ಬನ್ನಿ ನೀನು ಹೊರಗಡೆ ಇರು
[1:13]ಪ್ಲೀಸ್ ಹಾ ಕೂತ್ಕೊಳ್ಳಿ ನೋಡಿ ಮಿಸ್ಟರ್ ರಾವ್ ನೀವು ಮಂಜುನಾಥ್ ತುಂಬಾ ಮುದ್ದು ಮಾಡಿ ಕೆಡಿಸಿಬಿಟ್ಟಿದ್ದೀರಾ ಕೋತಿ ತಾನು ಕೆಡೋದಲ್ಲದೆ ವನನೆಲ್ಲ ಕೆಡಿಸ್ತು ಅಂತ ಅವನು ಅವನ ಜೊತೆ ಹುಡುಗರನ್ನೆಲ್ಲ ಹಾಳು ಮಾಡ್ತಿದ್ದಾನೆ ನೀವೇನು ಯೋಚನೆ ಮಾಡಬೇಡಿ ಸರ್ ನಾನು ಅವನನ್ನ ಫುಟ್ಬಾಲ್ ತರ ಹೊಡೆದುಬಿಡ್ತೀನಿ ಮೊನ್ನೆ ಎಕ್ಸಾಮ್ ನಲ್ಲಿ ಎಲ್ಲದರಲ್ಲೂ ಕಮ್ಮಿ ನಂಬರ್ ಯಾಕೆ ಅಂತ ಕೇಳಿದರೆ ನೀವೇ ಬೇಕು ಅಂತ ಕಮ್ಮಿ ನಂಬರ್ ಕೊಟ್ಟಿದ್ದೀರಾ ಅಂತಾನೇ ನೀವೇನು ಯೋಚನೆ ಮಾಡಬೇಡಿ ಸರ್ ನಾನು ಅವನನ್ನ ಫುಟ್ಬಾಲ್ ತರ ಹೊಡೆದುಬಿಡ್ತೀನಿ ನೀವು ಹೇಳಿದ್ರಿ ಅಂತೀರಾ ನೀನು ಫಸ್ಟ್ ಕ್ಲಾಸ್ ಸ್ಟೂಡೆಂಟು ನೀವೇನು ಯೋಚನೆ ಮಾಡಬೇಡಿ ಸರ್ ನಾನು ಅವನನ್ನ ಫುಟ್ಬಾಲ್ ತರ ಹೊಡೆದು ಬಿಡ್ತೀನಿ ಕಮ್ಮಿ ನಂಬರ್ ಬಂದ್ರೆ ಹೇಳು ನಾನು ರಿವ್ಯಾಲ್ಯೂಷನ್ ಮಾಡಿಸ್ತೀನಿ ನೀವೇನು ಯೋಚನೆ ಮಾಡಬೇಡಿ ಸರ್ ನಾನು ಅವನ ಫುಟ್ಬಾಲ್ ತರ ಹೊಡೆದು ಬಿಡ್ತೀನಿ ನೀವು ಹಾಗೆ ಹೇಳಿದ್ರಾ ಮಿಸ್ಟರ್ ರಾವ್ ನೀವೇನು ಯೋಚನೆ ಮಾಡಬೇಡಿ ಸರ್ ನಾನು ಅವನನ್ನ ಫುಟ್ಬಾಲ್ ತರ ಹೊಡೆದು ಬಿಡ್ತೀನಿ ನೀವು ಫುಟ್ಬಾಲ್ ಆಡ್ತೀರೇನು ನೀವೇನು ಯೋಚನೆ ಮಾಡಬೇಡಿ ಸರ್ ನಾನು ನಿಮ್ಮನ್ನ ಫುಟ್ಬಾಲ್ ತರ ಹೊಡೆದು ಬಿಡ್ತೀನಿ ನಾನೇನು ನಿನ್ನ ಮೇಲೆ ಹೇಳ್ಲಿರ ಮೇಲೆ ಯಾರು ನೀವು ಐ ಸೆಡ್ ಹೂ ಆರ್ ಯು ನೀವೇನು ಯೋಚನೆ ಮಾಡಬೇಡಿ ಸರ್ ನಾನು ನಿಮ್ಮನ್ನ ಫುಟ್ಬಾಲ್ ತರ ಹೊಡೆದು ಬಿಡ್ತೀನಿ ನಾನು ಅಲ್ಲ ಸರ್ ಮಂಜು ಮಂಜು ಮಂಜು ಮಂಜು ಹೊಡೆದುಬಿಟ್ಟೆ ಸರ್



